ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆಕೂಡಿಗೆ, ಮೇ 20: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ವೀರಭೂಮಿಯ ಬಸವೇಶ್ವರ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಸವೇಶ್ವರ ಬಡಾವಣೆಯಲ್ಲಿ ರಸ್ತೆ, ಚರಂಡಿ ಇಲ್ಲದೇ ಹೊಳೆಗೆ ತ್ಯಾಜ್ಯ ಕ್ರಮಕ್ಕೆ ಆಗ್ರಹಶನಿವಾರಸಂತೆ, ಮೇ 20: ಶನಿವಾರಸಂತೆ ಪಟ್ಟಣದ ಸೇತುವೆ ಕೆಳಭಾಗದ ಹೊಳೆ ಮೂದರವಳ್ಳಿ ಗ್ರಾಮದ ನಾಲೆಯಲ್ಲಿ ಹರಿಯುತ್ತದೆ. ಆದರೆ ಪ್ರಸ್ತುತ ಹೊಳೆಯ ನೀರು ತ್ಯಾಜ್ಯಗಳಿಂದ ಕಲುಷಿತಗೊಂಡಿದೆ ಎಂದು ಮೂದರವಳ್ಳಿ ಅನಧಿಕೃತ ಕಟ್ಟಡ ತೆರವಿಗೆ ಸೂಚನೆಕೂಡಿಗೆ, ಮೇ 20: ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ನಿಷೇದಿತ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರ ಆರೋಪದ ಮೇರೆಗೆ ಹೆಬ್ಬಾವು ಸೆರೆಗೋಣಿಕೊಪ್ಪ ವರದಿ, ಮೇ 20: ಕಾಫಿ ತೋಟದಲ್ಲಿ ಪತ್ತೆಯಾದ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಬಿಡಲಾಯಿತು. ಹಾವು ಸುಮಾರು 10 ಅಡಿಗಿಂತಲೂ ಉದ್ದವಿತ್ತು. ಗೋಣಿಕೊಪ್ಪದ ಉರಗ ಅಸ್ವಸ್ಥನಿಗೆ ಆರೈಕೆಕುಶಾಲನಗರ, ಮೇ 20: ಮಾನಸಿಕ ಅಸ್ವಸ್ಥನಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ಸ್ಥಳೀಯ ಆಟೋ ಚಾಲಕರು ಆರೈಕೆ ಮಾಡಿ ಹೊಸ ಬಟ್ಟೆಗಳನ್ನು ತೊಡಿಸಿ ಮಾನವೀಯತೆ ಮೆರೆದ ಘಟನೆ ಕುಶಾಲನಗರದಲ್ಲಿ ಕಂಡುಬಂದಿದೆ.
ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆಕೂಡಿಗೆ, ಮೇ 20: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ವೀರಭೂಮಿಯ ಬಸವೇಶ್ವರ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಸವೇಶ್ವರ ಬಡಾವಣೆಯಲ್ಲಿ ರಸ್ತೆ, ಚರಂಡಿ ಇಲ್ಲದೇ
ಹೊಳೆಗೆ ತ್ಯಾಜ್ಯ ಕ್ರಮಕ್ಕೆ ಆಗ್ರಹಶನಿವಾರಸಂತೆ, ಮೇ 20: ಶನಿವಾರಸಂತೆ ಪಟ್ಟಣದ ಸೇತುವೆ ಕೆಳಭಾಗದ ಹೊಳೆ ಮೂದರವಳ್ಳಿ ಗ್ರಾಮದ ನಾಲೆಯಲ್ಲಿ ಹರಿಯುತ್ತದೆ. ಆದರೆ ಪ್ರಸ್ತುತ ಹೊಳೆಯ ನೀರು ತ್ಯಾಜ್ಯಗಳಿಂದ ಕಲುಷಿತಗೊಂಡಿದೆ ಎಂದು ಮೂದರವಳ್ಳಿ
ಅನಧಿಕೃತ ಕಟ್ಟಡ ತೆರವಿಗೆ ಸೂಚನೆಕೂಡಿಗೆ, ಮೇ 20: ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ನಿಷೇದಿತ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರ ಆರೋಪದ ಮೇರೆಗೆ
ಹೆಬ್ಬಾವು ಸೆರೆಗೋಣಿಕೊಪ್ಪ ವರದಿ, ಮೇ 20: ಕಾಫಿ ತೋಟದಲ್ಲಿ ಪತ್ತೆಯಾದ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಬಿಡಲಾಯಿತು. ಹಾವು ಸುಮಾರು 10 ಅಡಿಗಿಂತಲೂ ಉದ್ದವಿತ್ತು. ಗೋಣಿಕೊಪ್ಪದ ಉರಗ
ಅಸ್ವಸ್ಥನಿಗೆ ಆರೈಕೆಕುಶಾಲನಗರ, ಮೇ 20: ಮಾನಸಿಕ ಅಸ್ವಸ್ಥನಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ಸ್ಥಳೀಯ ಆಟೋ ಚಾಲಕರು ಆರೈಕೆ ಮಾಡಿ ಹೊಸ ಬಟ್ಟೆಗಳನ್ನು ತೊಡಿಸಿ ಮಾನವೀಯತೆ ಮೆರೆದ ಘಟನೆ ಕುಶಾಲನಗರದಲ್ಲಿ ಕಂಡುಬಂದಿದೆ.