ವೀರಾಜಪೇಟೆ ಲಯನ್ಸ್ ನೂತನ ಆಡಳಿತ ಮಂಡಳಿ ಪದಗ್ರಹಣ

ವೀರಾಜಪೇಟೆ, ಜು. 5: ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವೆಗೆ ಬದ್ಧವಾಗಿರುವ ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಸಲ್ಲಿಸಲು ತನ್ನ ಸೇವೆಯನ್ನು ಮುಡುಪಾಗಿರಿಸಿದೆ. ಲಯನ್ಸ್