ಹೆಚ್.ಎ.ಎಲ್.ಗೆ ಅರ್ಜಿ ಆಹ್ವಾನಮಡಿಕೇರಿ, ಜು. 21: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್.) ಬೆಂಗಳೂರು ವತಿಯಿಂದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿಪ್ಲೋಮ ಶಿಶಿಕ್ಷು ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏರೋನಾಟಿಕಲ್, ಮೆಕ್ಯಾನಿಕಲ್, ಕೋವರ್ಕೊಲ್ಲಿ ಕೂಡಿಗೆ ರಸ್ತೆ ಅವ್ಯವಸ್ಥೆಸೋಮವಾರಪೇಟೆ, ಜು. 21: ಒಂದು ಕಿಲೋ ಮೀಟರ್‍ಗೆ ಒಂದು ಕೋಟಿ ಯಂತೆ ಖರ್ಚು ಮಾಡಿ ಕೈಗೊಳ್ಳಲಾದ ರಾಜ್ಯ ಹೆದ್ದಾರಿ ಕಾಮಗಾರಿ ವರ್ಷವಾಗುತ್ತಲೇ ಕಿತ್ತು ಬರುತ್ತಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಸನ್ಮಾನ ಕಾರ್ಯಕ್ರಮನಾಪೋಕ್ಲು, ಜು. 21: ಪ್ರಸ್ತುತ ವ್ಯವಸ್ಥೆಯಲ್ಲಿ ಜೀವನ ಮೌಲ್ಯಗಳನ್ನು ಸಾಮಾಜಿಕ ಸ್ಥಿತಿಗತಿಗಳನ್ನು ಅರಿತು ನಡೆಯಬೇಕಿದೆ ಎಂದು ನಿವೃತ್ತ ದೈಹಿಕ ಅಧ್ಯಾಪಕ ನಾಗಯ್ಯ ಶೆಟ್ಟಿ ಹೇಳಿದರು. ಮಡಿಕೇರಿ ತಾಲೂಕು ದೈಹಿಕ ಕೆ.ಎ. ಮಾನಸಗೆ ರಾಷ್ಟ್ರ ಪ್ರಶಸ್ತಿಕೂಡಿಗೆ, ಜು. 21: ಕೂಡಿಗೆಯ ಆಂಜೆಲಾ ವಿದ್ಯಾನಿ ಕೇತನ ಶಾಲೆಯ ವಿದ್ಯಾರ್ಥಿನಿ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾಳೆ. ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ಧರ್ಮಸ್ಥಳ ಸಂಘದಿಂದ ನೆರವುಸೋಮವಾರಪೇಟೆ, ಜು. 21: ಸಮೀಪದ ಹಾನಗಲ್ ಗ್ರಾಮದ ಆಷ್ಮಿನಾ ಅವರ ಪತಿ ರಜಾಕ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ
ಹೆಚ್.ಎ.ಎಲ್.ಗೆ ಅರ್ಜಿ ಆಹ್ವಾನಮಡಿಕೇರಿ, ಜು. 21: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್.) ಬೆಂಗಳೂರು ವತಿಯಿಂದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿಪ್ಲೋಮ ಶಿಶಿಕ್ಷು ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏರೋನಾಟಿಕಲ್, ಮೆಕ್ಯಾನಿಕಲ್,
ಕೋವರ್ಕೊಲ್ಲಿ ಕೂಡಿಗೆ ರಸ್ತೆ ಅವ್ಯವಸ್ಥೆಸೋಮವಾರಪೇಟೆ, ಜು. 21: ಒಂದು ಕಿಲೋ ಮೀಟರ್‍ಗೆ ಒಂದು ಕೋಟಿ ಯಂತೆ ಖರ್ಚು ಮಾಡಿ ಕೈಗೊಳ್ಳಲಾದ ರಾಜ್ಯ ಹೆದ್ದಾರಿ ಕಾಮಗಾರಿ ವರ್ಷವಾಗುತ್ತಲೇ ಕಿತ್ತು ಬರುತ್ತಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ
ಸನ್ಮಾನ ಕಾರ್ಯಕ್ರಮನಾಪೋಕ್ಲು, ಜು. 21: ಪ್ರಸ್ತುತ ವ್ಯವಸ್ಥೆಯಲ್ಲಿ ಜೀವನ ಮೌಲ್ಯಗಳನ್ನು ಸಾಮಾಜಿಕ ಸ್ಥಿತಿಗತಿಗಳನ್ನು ಅರಿತು ನಡೆಯಬೇಕಿದೆ ಎಂದು ನಿವೃತ್ತ ದೈಹಿಕ ಅಧ್ಯಾಪಕ ನಾಗಯ್ಯ ಶೆಟ್ಟಿ ಹೇಳಿದರು. ಮಡಿಕೇರಿ ತಾಲೂಕು ದೈಹಿಕ
ಕೆ.ಎ. ಮಾನಸಗೆ ರಾಷ್ಟ್ರ ಪ್ರಶಸ್ತಿಕೂಡಿಗೆ, ಜು. 21: ಕೂಡಿಗೆಯ ಆಂಜೆಲಾ ವಿದ್ಯಾನಿ ಕೇತನ ಶಾಲೆಯ ವಿದ್ಯಾರ್ಥಿನಿ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾಳೆ. ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ
ಧರ್ಮಸ್ಥಳ ಸಂಘದಿಂದ ನೆರವುಸೋಮವಾರಪೇಟೆ, ಜು. 21: ಸಮೀಪದ ಹಾನಗಲ್ ಗ್ರಾಮದ ಆಷ್ಮಿನಾ ಅವರ ಪತಿ ರಜಾಕ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ