ವಿವಿಧೆಡೆಯ ಶೈಕ್ಷಣಿಕ ಚಟುವಟಿಕೆಗಳುಮಡಿಕೇರಿ: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭೋತ್ಸವ ಕಾರ್ಯಕ್ರಮವು ಶಾಲಾ ಎಸ್‍ಡಿಎಂಸಿ
ಶಾಲಾ ಮೇಲ್ಛಾವಣಿ ದುರಸ್ತಿಗೆ ಭೂಮಿಪೂಜೆಶನಿವಾರಸಂತೆ, ಫೆ. 12: ಹಂಡ್ಲಿ ಗ್ರಾಮ ಪಂಚಾಯಿತಿಯ ಸರಕಾರಿ ಪ್ರಾಥಮಿಕ ಶಾಲಾ ಮೇಲ್ಛಾವಣಿ ದುರಸ್ತಿಗೆ ತಾಲೂಕು ಪಂಚಾಯಿತಿ ಸದಸ್ಯ ಕುಶಾಲಪ್ಪ ತಮ್ಮ ಅನುದಾನದ ರೂ. 2.18 ಲಕ್ಷ
ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಸಾಧನೆಶನಿವಾರಸಂತೆ, ಫೆ. 12: ಪಟ್ಟಣದ ಕ್ರೀಡಾಪಟು ಹೆಚ್.ಎನ್. ಚರಣ್ ಮತ್ತು ತಂಡದವರು ಮುಂಬೈನ್ ನಾಸಿಕ್‍ನಲ್ಲಿ ನಡೆದ ರಾಷ್ಟ್ರೀಯ ಫುಟ್‍ಬಾಲ್ ಟೂರ್ನಿ(ಐಆರ್‍ಎಫ್‍ಎಲ್)ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ
ಕೂಡುಮಂಗಳೂರು ಹಿತರಕ್ಷಣಾ ಸಮಿತಿ ಸಭೆಕೂಡಿಗೆ, ಫೆ. 12: ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವ ವಿಷಯ ಕುರಿತು ಮೂರನೇ ಪೂರ್ವಭಾವಿ ಸಭೆಯು ಕೂಡುಮಂಗಳೂರು ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ
ಸಾಲ ಮನ್ನಾಕ್ಕೆ ಒತ್ತಾಯಮಡಿಕೇರಿ, ಫೆ. 12: ಕೆಲವು ರೈತರಿಗೆ ಈವರೆಗೆ ಸಾಲ ಮನ್ನಾ ಯೋಜನೆ ತಲುಪಿರುವುದಿಲ್ಲ. ಪ್ರತಿ ವರ್ಷ ಸಹಕಾರ ಸಂಘದಿಂದ ಸಹಕಾರ ಶಿಕ್ಷಣ ನಿಧಿಯನ್ನು ಸಹಕಾರ ಯೂನಿ ಯನ್