ಆತಂಕದ ನಡುವೆ ಆಪತ್ತು ಎದುರಿಸಲು ಸಜ್ಜಾಗುತ್ತಿರುವ ಆರಕ್ಷಕರು...

ಮಡಿಕೇರಿ, ಏ. 13: ವಿಶ್ವದೆಲ್ಲೆಡೆ ಕೊರೊನಾ ವೈರಸ್ ಹರಡುತ್ತಿದ್ದು; ಕೊಡಗು ಜಿಲ್ಲೆಯಲ್ಲೂ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದೆ. ಕೊರೊನಾ ಆತಂಕದ ನಡುವೆ ಮಳೆಗಾಲ ಕೂಡ ಸಮೀಪಿಸುತಲಿದ್ದು;

ಲಾಕ್‍ಡೌನ್ ಸಡಿಲಿಕೆಯಿಂದ ಸೋಮವಾರಪೇಟೆಯಲ್ಲಿ ಹೆಚ್ಚಿದ ಜನಜಂಗುಳಿ

ಸೋಮವಾರಪೇಟೆ, ಮಾ. 13: ಅಗತ್ಯ ವಸ್ತುಗಳ ಖರೀದಿಗಾಗಿ ಲಾಕ್‍ಡೌನ್ ನಿಯಮದಲ್ಲಿ ಸಡಿಲಿಕೆ ಇದ್ದ ಸೋಮವಾರದಂದು ಪಟ್ಟಣದಲ್ಲಿ ಹೆಚ್ಚಿನ ಜನಜಂಗುಳಿ ಕಂಡುಬಂತು. ಸಾಮಾಜಿಕ ಅಂತರಕ್ಕೆ ಕ್ಯಾರೇ ಎನ್ನದ ಮಂದಿ

ಕೊರೊನಾದ ಕಾಟ ಆಗಸ್ಟ್‍ನಿಂದ ಹೊಸ ಪಾಠ !!

ರಾಜ್ಯವ್ಯಾಪಿ ಆಗಸ್ಟ್ ನಲ್ಲಿಯೇ ಶಾಲೆಗಳು ಪ್ರಾರಂಭ. ಹೊಸ ಪಾಠ ಕಲಿಸಿದ ಕೊರೊನಾ ! ಕೊರೊನಾ ಸೋಂಕಿನ ಪ್ರತಿಕೂಲ ಪರಿಣಾಮ ಎಲ್ಲಾ ರಂಗಗಳಂತೆ ದೇಶದ ಶೈಕ್ಷಣಿಕ ರಂಗಕ್ಕೂ ಪ್ರಬಲವಾಗಿಯೇ ತಟ್ಟಲಿದೆ.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೆ.ಜಿ.ಬಿ. ಭೇಟಿ ಪರಿಶೀಲನೆ

ಗೋಣಿಕೊಪ್ಪಲು, ಏ.13 : ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಹಣ್ಣು ಹಂಪಲು ವ್ಯಾಪಾರ ನಡೆಸಲು ನಾಗರಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಇರುವ ವ್ಯವಸ್ಥೆಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು