ಕಿಟ್ ವಿತರಣೆಗೋಣಿಕೊಪ್ಪ ವರದಿ, ಮೇ 17 : ಬಾಳೆಲೆ ಬ್ಯಾಂಕ್ ಆಫ್ ಬರೋಡಾ ಶಾಖೆ ವತಿಯಿಂದ 25 ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡಲಾಯಿತು. ವ್ಯವಸ್ಥಾಪಕ ಮನೀಶ್ ಜ, ಮತ್ತು
ಅಕ್ರಮ ಮರಳು ಸಾಗಾಟ : ಪಿಕ್ಅಪ್ ವಶಸೋಮವಾರಪೇಟೆ, ಮೇ 17: ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಗೊಳಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, ಮರಳು ಸಹಿತ ಪಿಕ್‍ಅಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣ ಸಮೀಪದ ಕಾಗಡಿಕಟ್ಟೆ
ಬಿತ್ತನೆ ಕಾರ್ಯ ಚುರುಕುಕೂಡಿಗೆ, ಮೇ 17: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಬಿದ್ದಿದೆ. ಅರೆ ಮಲೆನಾಡು ಪ್ರದೇಶವಾದ ಕುಶಾಲನಗರ ಹೋಬಳಿ ವ್ಯಾಪ್ತಿಯ ತೊರೆನೂರು ಶಿರಂಗಾಲ,
ಲೋಕಾಯುಕ್ತ ಅಧಿಕಾರಿ ಭೇಟಿಮಡಿಕೇರಿ, ಮೇ 17: ಕೊಡಗು ಜಿಲ್ಲಾ ಲೋಕಾಯುಕ್ತ ಉಪ ಅಧೀಕ್ಷಕ ಎಂ.ಎಸ್. ಪವನ್‍ಕುಮಾರ್ ಅವರು ತಾ. 19 ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆ ತನಕ
ಯುವಕ ನೀರು ಪಾಲುನಾಪೋಕ್ಲು, ಮೇ 17: ಈಜಲು ತೆರಳಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ ನಡೆದಿದೆ. ಭಾನುವಾರ ಸಂಜೆ ಯುವಕರು ಸಮೀಪದ ಚೆರಿಯಪರಂಬುವಿನ ಕಾವೇರಿ ಹೊಳೆಯಲ್ಲಿ ಈಜಲು ತೆರಳಿದ್ದರು. ಇಬ್ಬರು