ಸದ್ದಿಲ್ಲದೆ ಸರಿದುಹೋದ ಕೊಡಗಿನ ಕೊನೆಯ ಬೇಡುಹಬ್ಬಪೊನ್ನಂಪೇಟೆ, ಜೂ. 4: ‘‘ಕುಂದತ್ ಬೊಪ್ಪಲ್ ನೇಂದ ಕುದುರೆ... ಪಾರಣ ಮಾನಿಲ್ ಅಳ್‍ಂಜ ಕುದುರೆ’’ ನಾಣ್ಣುಡಿಯಂತೆ ಕೊಡಗಿನಲ್ಲಿ ಬೇಡುಹಬ್ಬ (ಬೋಡ್‍ನಮ್ಮೆ) ನಡೆಯುತ್ತಿದೆ. ಜೂನ್ 1ರಂದು ಪಾರಣ ಹಬ್ಬದೊಂದಿಗೆ
ಶಾಲೆಗಳನ್ನು ತೆರೆಯದಂತೆ ಮನವಿಕುಶಾಲನಗರ, ಜೂ. 4 : ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಜುಲೈ ತಿಂಗಳಲ್ಲಿ ಶಾಲೆಗಳನ್ನು ತೆರೆಯದಂತೆ ಹಾಗೂ ಆನ್‍ಲೈನ್ ತರಗತಿ ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ಉಪ
ನಿವೃತ್ತ ಅಧಿಕಾರಿಗೆ ಬೀಳ್ಕೊಡುಗೆಗೋಣಿಕೊಪ್ಪಲು, ಜೂ. 4: 28 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಗೋಣಿಕೊಪ್ಪಲು ಪೊಲೀಸ್ ಠಾಣೆಯ ಎಎಸ್‍ಐಡಬ್ಲ್ಯೂ ರವಿ ಅವರನ್ನು ಪೊಲೀಸ್ ಇಲಾಖೆ
ಕೊರೊನಾ ಸೈನಿಕರಿಗೆ ಗೌರವಾರ್ಪಣೆವೀರಾಜಪೇಟೆ, ಜೂ, 4: ಧಾರ್ಮಿಕ ಮಂಡಳಿಯಿಂದ ಕೊರೊನಾ ಸೋಂಕು ತಡೆಗಟ್ಟಲು ಸೇವೆಗೈಯುತ್ತಿರುವ ಕೊರೋನಾ ಸೈನಿಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಆರ್ಜಿ ಪೆರುಂಬಾಡಿ ಗ್ರಾಮದ ಶ್ರೀ ಅಯ್ಯಪ್ಪ ಭಜನಾ ಮಂದಿರ ಮತ್ತು
ಜೆಡಿಎಸ್ಗೆ ಆಯ್ಕೆಮಡಿಕೇರಿ, ಜೂ. 4: ಕೊಡಗು ಜಿಲ್ಲಾ ಜಾತ್ಯತೀತ ಜನತಾ ದಳದ ಮಡಿಕೇರಿ ತಾಲೂಕು ಅಧ್ಯಕ್ಷರನ್ನಾಗಿ ಮೂರ್ನಾಡು ಗ್ರಾಮದ ಬಲ್ಲಚಂಡ ಗೌತಮ್ ಅವರನ್ನು ನೇಮಿಸಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.