ಕೊರೊನಾ ಬಿಸಿಯ ನಡುವೆ ತಂಪೆರೆದ ಮಳೆ

ಮಡಿಕೇರಿ, ಮಾ. 24: ಕೊರೊನಾ ಆತಂಕದಿಂದ ಉಂಟಾಗಿರುವ ಭೀತಿಯ ಹಾಗೂ ಬಿಸಿಯ ವಾತಾವರಣದ ನಡುವೆ ಇಂದು ಅಪರಾಹ್ನ ಕೆಲವೆಡೆಗಳಲ್ಲಿ ಮಳೆಯ ಸಿಂಚನವಾಗಿದೆ. ನಾಲ್ಕುನಾಡು ವ್ಯಾಪ್ತಿಯ ನಾಪೋಕ್ಲು ಸುತ್ತಮುತ್ತಲಿನಲ್ಲಿ

ಕೊರೊನಾ ಸೋಂಕಿನ ವ್ಯಕ್ತಿಯ ದೈನಂದಿನ ದೇಹದ ಸ್ಥಿತಿ. ನಿಮ್ಮ ಗಮನಕ್ಕೆ!

1 ರಿಂದ 3 ದಿನಗಳು: 1. ಶೀತಗಳಿಗೆ ಹೋಲುವ ಲಕ್ಷಣಗಳು. 2. ನೋಯುತ್ತಿರುವ ಗಂಟಲು. 3. ಜ್ವರವಿಲ್ಲ, ಆಯಾಸವಿಲ್ಲ, ಸಾಮಾನ್ಯ ಹಸಿವು ಇಲ್ಲ. 4ನೇ ದಿನ 1. ನೋಯುತ್ತಿರುವ ಗಂಟಲು ಮತ್ತು ದೇಹದ ನೋವು. 2.

ವೀರಾಜಪೇಟೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್: ಲಘು ಲಾಠಿ ಪ್ರಹಾರ

ವೀರಾಜಪೇಟೆ, ಮಾ. 24: ಕೊರೊನಾ ವೈರಸ್ ಭೀತಿಯಿಂದ ವೀರಾಜಪೇಟೆ ಪಟ್ಟಣದಲ್ಲಿ ಸ್ತಬ್ಧತೆ ಇಂದು ಮುಂದುವರೆದಿದ್ದು, ಇಂದು ಬೆಳಗ್ಗಿನಿಂದ ಅಪರಾಹ್ನ 12 ಗಂಟೆಯವರೆಗೆ ಮುಖ್ಯ ಬೀದಿಗಳು ಬಿಕೋ ಎನ್ನುತ್ತಿದ್ದವು.