ಗಡಿಯಲ್ಲಿ ಬಂದ ಜೀಪು ವಾಪಸ್

ವೀರಾಜಪೇಟೆ, ಜೂ. 19: ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟದ ರಬ್ಬರ್ ಎಸ್ಟೇಟ್‍ಗೆ ಹೋಗಲು ವೀರಾಜಪೇಟೆಯಿಂದ ಮಾಕುಟ್ಟಕ್ಕೆ ಬಂದಿದ್ದ ಜೀಪನ್ನು ಕಂದಾಯ ಅಧಿಕಾರಿಗಳು ವಾಪಸು ಕಳಿಸಿದ್ದಾರೆ. ಕೊರೊನಾ ವೈರಸ್