ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಹೆಚ್ಚಾಗಿದೆ 104 ಗ್ರಾಮ ಪಂಚಾಯತ್ ಗಳ ಪೈಕಿ 15 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 4 ಇಂಚಿಗಿಂತಲೂ ಅಧಿಕ ಮಳೆಯಾಗಿದೆ.
ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಮಡಿಕೇರಿ, ಆ. 4: ನಿನ್ನೆಯಿಂದ ಪ್ರಾರಂಭವಾದ ಆಶ್ಲೇಷಾ ಮಳೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ವಿಪರೀತ ಗಾಳಿ ಸಹಿತ ಧಾರಾಕಾರವಾಗಿ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಕೆಲವೆಡೆ
ಅಂದಿನ ಕರ ಸೇವೆಯ ನೈಜಾನುಭವನಾನು 1992 ಡಿಸೆಂಬರ್ 6 ರಂದು ನಡೆದ ಆ ಕರಸೇವೆಯಲ್ಲಿ ಭಾಗವಹಿಸಿದ್ದೆ. ಕೊಡಗಿನಿಂದ ಸುಮಾರು ಜನರ ತಂಡ ಬೆಂಗಳೂರಿಗೆ ತೆರಳಿ ಅಲ್ಲಿಂದ ರೈಲಿನ ಮೂಲಕ ಅಯೋದ್ಯೆಗೆ 3
ಇಂದು ಆರಾಧನೆ ವiನುಕುಲದ ಸಿರಿ ಗುರುರಾಘವೇಂದ್ರರು ಕಲಿಯುಗದ ಕಾಮಧೇನು ಎನಿಸಿದ ಶ್ರೀ ರಾಘವೇಂದ್ರ ಗುರುಗಳ 349ನೇ ಆರಾಧನೆಯು ತಾ. 5ರಂದು (ಇಂದು) ನಡೆಯಲಿದೆ. ಶ್ರೀ ಗುರು ರಾಘವೇಂದ್ರರ ವಿಶೇಷ ಪೂಜಾ ಆರಾಧನೆಯನ್ನು ದೇಶಾದ್ಯಂತ ಆಚರಿಸುವುದು. ಶ್ರಾವಣ
ಸೀಲ್ಡೌನ್ಸಿದ್ದಾಪುರ, ಆ. 4: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿಯಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗದಲ್ಲಿರುವ ಮನೆಗಳನ್ನು ಸೀಲ್‍ಡೌನ್ ಮಾಡಲಾಯಿತು. ಈ ಸಂದರ್ಭ