ನಾಪೋಕ್ಲುವಿನಲ್ಲಿ ಶ್ವೇತಧಾರಿಯಾಗಿ ಕಂಗೊಳಿಸುತ್ತಿರುವ ಬೆಳ್ಳಕ್ಕಿಗಳು...

ನಾಪೋಕ್ಲು, ಜೂ. 23: ಕೊಡಗಿನಲ್ಲಿ ನಾಪೋಕ್ಲುವಿನಲ್ಲೀಗ ಬೆಳ್ಳಕ್ಕಿಗಳ ಕಲರವ. ಪಟ್ಟಣದಲ್ಲಿನ ಮರಗಳಲ್ಲಿ ಶ್ವೇತಧಾರಿಯಾಗಿ ಕಂಗೊಳಿಸುತ್ತಿರುವ ಬೆಳ್ಳಕ್ಕಿಗಳು ಗೂಡು ಕಟ್ಟುವ, ಮೊಟ್ಟೆಯಿಟ್ಟು ಕಾವು ನೀಡುವ ಕಾರ್ಯದಲ್ಲಿ ನಿರತವಾಗಿವೆ. ಹಾಗಾಗಿ

ಕೋಟೆಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲು ಆಗ್ರಹ

ಸೋಮವಾರಪೇಟೆ,ಜೂ.23: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಸಿ ತಾಣವಾದ ಕೋಟೆಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ,

ಗದ್ದೆಯಲ್ಲಿ ನಾಗರಹಾವು ಕಡಿತ ಕೃಷಿಕ ಮಹಿಳೆ ದುರ್ಮರಣ

ಸೋಮವಾರಪೇಟೆ,ಜೂ.23: ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಸಂದರ್ಭ ನಾಗರಹಾವು ಕಚ್ಚಿ ಕೃಷಿಕ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮದ ಅವಿವಾಹಿತೆ ಕೃಷಿಕ

ಮನೆ ಜೀವ ಕಳೆದುಕೊಂಡ ಕುಟುಂಬಕ್ಕೆ ಸಹಾಯಹಸ್ತ...

ಸಿದ್ದಾಪುರ, ಜೂ. 23: ಮರವೊಂದು ಮನೆಯ ಮೇಲೆ ಬಿದ್ದು ಮನೆಯೊಂದಿಗೆ ಮನೆಯೊಡತಿಯನ್ನು ಕಳೆದುಕೊಂಡ ಕುಟುಂಬವೊಂದಕ್ಕೆ ಹೊಸ ಮನೆಯನ್ನು ನಿರ್ಮಾಣ ಮಾಡಿಕೊಟ್ಟು ಸಂಘಟನೆಗಳು ಮಾನವೀಯತೆ ಮೆರೆದಿವೆ. ತಿತಿಮತಿ ಸಮೀಪದ ತಾರಿಕಟ್ಟೆ