ಆತ್ಮವಿಶ್ವಾಸವೇ ಕೋವಿಡ್ 19ಗೆ ಮದ್ದು...ಡಾ. ಗ್ರೀಷ್ಮಾ ಸಲಹೆ ಜಾಗತಿಕ ಕೊರೊನಾ ಸೋಂಕು ನಿಜವಾಗಿಯೂ ಭಯಪಡುವ ಕಾಯಿಲೆ ಅಲ್ಲ. ಬದಲಾಗಿ ಯಾವುದೇ ಸೋಂಕಿನ ಲಕ್ಷಣ ಕಂಡುಬಂದಾಗ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಇಲ್ಲಿಯೂ ಚಿಕಿತ್ಸೆ
‘ನಮ್ಮ ಭೂಮಿ ನಮ್ಮ ಹಕ್ಕು ಮಾರಾಟಕ್ಕಿಲ್ಲ’ಗೋಣಿಕೊಪ್ಪಲು, ಆ. 9: ಭೂ ಸುಧಾರಣಾ ಕಾಯ್ದೆಯಲ್ಲಿ ಪ್ರಸ್ತಾವಿಕ ತಿದ್ದುಪಡಿಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ರೈತ ಸಂಘದ
ಕಿರಿಯ ವಕೀಲರ ನೆರವಿಗೆ ರೂ. 1 ಕೋಟಿಕೋವಿಡ್-19 ಸಾಂಕ್ರಾಮಿಕದಿಂದ ನಮ್ಮ ಜೀವನದಲ್ಲಿ ಉಂಟಾದ ಅಡ್ಡಿ, ನಿರೀಕ್ಷೆಗಿಂತ ಹೆಚ್ಚುಕಾಲ ಉಳಿದಿದೆ; ಮತ್ತು ಹಳೆಯ ಸಾಮಾನ್ಯ ಜೀವನವು ಭವಿಷ್ಯದಲ್ಲಿ ಹಿಂತಿರುಗುವುದಿಲ್ಲ. ಈ ಅಡ್ಡಿ ವಕೀಲ ವೃತ್ತಿಯಲ್ಲಿ ಕಿರಿಯ
ಹಾಸನ ಹೆದ್ದಾರಿಯಲ್ಲಿ ಸಂಚಾರ ಪ್ರಾರಂಭಕೂಡಿಗೆ, ಆ. 9: ಕಳೆದ ಎರಡು ದಿನಗಳಿಂದ ಹಾಸನ ಹೆದ್ದಾರಿಯ ಕೂಡಿಗೆ-ಕಣಿವೆ ರಸ್ತೆ ಮತ್ತು ಹೆಬ್ಬಾಲೆ ರಸ್ತೆಯಲ್ಲಿ ಕಾವೇರಿ ನದಿ ನೀರು ಇಳಿಮುಖವಾದ ಪರಿಣಾಮ ವಾಹನಗಳ ಸಂಚಾರ
ಸುಂಟಿಕೊಪ್ಪದಲ್ಲಿ ಎಂದಿನಂತೆ ಸಂತೆಸುಂಟಿಕೊಪ್ಪ, ಆ. 9: ಸುಂಟಿಕೊಪ್ಪ ಲಾಕ್‍ಡೌನ್ ತೆರವುಗೊಳಿಸಿದ ಬಳಿಕ ಎರಡನೇ ಭಾನುವಾರ ಸಂತೆ ದಿನ ಮಾಮೂಲಿನಂತೆ ನಡೆಯಿತು. ಮಾರುಕಟ್ಟೆಯಲ್ಲಿ ಕಳೆದ ಆರು ತಿಂಗಳಿಂದ ಕಳೆಗುಂದಿದ್ದ ಸಂತೆ ವ್ಯಾಪಾರ ಈ