ಪದಾಧಿಕಾರಿಗಳ ನೇಮಕಕ್ಕೆ ತಡೆಕುಶಾಲನಗರ, ಜೂ. 27: ರಾಜ್ಯದ ವಿವಿಧ ಭಾಗಗಳಿಂದ ಕಾಂಗ್ರೆಸ್ ಹೈಕಮಾಂಡ್ ಅನುಮತಿಯಿಲ್ಲದೆ ಮುಂಚೂಣಿ ಘಟಕಗಳ ಪದಾಧಿಕಾರಿಗಳ ನೇಮಕ ಮಾಡಿರುವುದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ತಡೆಹಿಡಿದಿದೆ. ಕೆಪಿಸಿಸಿ ಅಧ್ಯಕ್ಷರ
ವಾಹನ ಮಾಲೀಕರಿಗೆ ಸೂಚನೆಮಡಿಕೇರಿ, ಜೂ.27: ವೀರಾಜಪೇಟೆ ವಿಭಾಗದ ಪೊನ್ನಂಪೇಟೆ ವಲಯದ ವ್ಯಾಪ್ತಿಯಲ್ಲಿ ಯಾವುದೇ ಊರ್ಜಿತ ದಾಖಲೆಗಳಿಲ್ಲದೆ ನಂದಿ ಜಾತಿಯ ಮರಗಳ ವಿವಿಧ ಅಳತೆಯ 11 ನಾಟಗಳನ್ನು ಸಾಗಿಸುವ ಸಂದರ್ಭದಲ್ಲಿ 2019
ಗಣಿತ ಪರೀಕ್ಷೆ ಬರೆದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳುಮಡಿಕೇರಿ, ಜೂ. 27: ಕೊಡಗು ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಪೂರ್ವ ನಿಗಧಿಯಂತೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದರು. ಒಟ್ಟು 7038 ವಿದ್ಯಾರ್ಥಿಗಳು ಪ್ರವೇಶಪತ್ರ
ಪೆÇನ್ನಂಪೇಟೆಯಲ್ಲಿ ಆತಂಕ ಮೂಡಿಸಿದ ಅಸ್ಸಾಂ ಕಾರ್ಮಿಕರುಪೆÇನ್ನಂಪೇಟೆ, ಜೂ. 27 : ಇಲ್ಲಿನ ಬಸ್ಸು ನಿಲ್ದಾಣದಲ್ಲಿ ತಾ. 26ರಂದು ಕಾಣಿಸಿಕೊಂಡ ಆಗಂತು ಕರಿಂದಾಗಿ ಪೆÇನ್ನಂಪೇಟೆಯ ಸಾರ್ವಜನಿಕರು ಕೆಲ ಸಮಯ ಆತಂಕಕ್ಕೊಳಗಾಗಿದ್ದರು. ಅಸ್ಸಾಂನ ಕಾರ್ಮಿಕರನ್ನು ಕರೆದುಕೊಂಡು ಬಂದ
ಕೊರೊನಾ: 508 ಮಂದಿಗೆ ಸಂಪರ್ಕ ತಡೆಮಡಿಕೇರಿ, ಜೂ. 27: ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ದೇಶ/ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ ನಿಯಮಾನುಸಾರ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. ಇತರ