ಬಾಳೆಲೆ ವ್ಯಾಪ್ತಿಯಲ್ಲಿ ವಿದ್ಯುತ್ ಸರಿಪಡಿಸದಿದ್ದರೆ ಪ್ರತಿಭಟನೆ

ಬಾಳೆಲೆ, ಆ. 16: ಬಾಳೆಲೆ ವಿಭಾಗದ ನಿಟ್ಟೂರು, ಕಾರ್ಮಾಡು, ಕೊಟ್ಟಗೇರಿ, ದಾಳಿಂಬೆ, ವಡ್ಡರಮಾಡು ಭಾಗಕ್ಕೆ ನಿರಂತರ ಕಳೆದ 15 ದಿನಗಳಿಂದ ವಿದ್ಯುತ್ ಸಂಪರ್ಕ ವಿಲ್ಲದೆ ಸಮಸ್ಯೆ ಮುಂದುವರಿದಿದೆ.