ಗುಡ್ಡೆಮನೆ ಅಪ್ಪಯ್ಯ ಗೌಡ ಹುತಾತ್ಮ ದಿನ ತಾ. 31ರಂದು ಕಾರ್ಯಕ್ರಮ

ನಾಪೋಕ್ಲು, ಅ. 23. ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ನಮ್ಮ ಬಹುದೊಡ್ಡ ನಿಧಿಯಾಗಿದ್ದು ಅವರು ವೀರಮರಣ ಹೊಂದಿದ ದಿನ ತಾ. 31ರಂದು ಮಡಿಕೇರಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುವದು