ಮನೆಯಿಂದ ಚಿನ್ನಾಭರಣ ನಗದು ಕಳವು

ಕುಶಾಲನಗರ, ಜ. 28: ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿ ನಡೆದಿದೆ. ಯೋಗಾನಂದ ಬಡಾವಣೆ

ಸೋಮವಾರಪೇಟೆಯಲ್ಲಿ ಫೀ.ಮಾ. ಕಾರ್ಯಪ್ಪ ಸ್ಮರಣೆ

ಸೋಮವಾರಪೇಟೆ,ಜ.28: ಇಲ್ಲಿನ ಜೈ ಜವಾನ್ ಮಾಜೀ ಸೈನಿಕರ ಸಂಘದ ವತಿಯಿಂದ ಕಚೇರಿ ಆವರಣದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನವನ್ನು ಆಚರಿಸಲಾಯಿತು. ದೇಶದ ಸೈನ್ಯದಲ್ಲಿಯೇ ವಿಶಿಷ್ಟ ಛಾಪು