ಜಿಲ್ಲೆಯಲ್ಲಿ ಮುಂದುವರಿದ ವಾಯು ವರುಣನ ಅಬ್ಬರ

ಮಡಿಕೇರಿ, ಆ. 5: ಜಿಲ್ಲೆಯಲ್ಲಿ ಭಾರೀ ವರ್ಷಾಧಾರೆ, ಗಾಳಿಯ ತೀವ್ರತೆಯೊಂದಿಗೆ ವರುಣ - ವಾಯುವಿನ ಅಬ್ಬರ ಮುಂದುವರಿದಿದೆ. ಜಿಲ್ಲೆಯಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್

ಧರೆಗುರುಳಿದ ವಿದ್ಯುತ್ ಕಂಬಗಳು : ದ. ಕೊಡಗಿನಲ್ಲಿ ಕಾರ್ಗತ್ತಲು

ಗೋಣಿಕೊಪ್ಪಲು, ಆ. 5: ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದ. ಕೊಡಗಿನ ಬಾಳೆಲೆ, ಶ್ರೀಮಂಗಲ, ಪೊನ್ನಂಪೇಟೆ, ಹುದಿಕೇರಿ ಹೋಬಳಿಯ ವಿವಿಧ ಭಾಗಗಳಲ್ಲಿ ನೂರಾರು ವಿದ್ಯುತ್ ಕಂಬಗಳು

ಭಾರೀ ಗಾಳಿ ಮಳೆಗೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹಾನಿ

ಸೋಮವಾರಪೇಟೆ, ಆ.5: ಆಶ್ಲೇಷ ಮಳೆಯೊಂದಿಗೆ ವರುಣನ ಆರ್ಭಟ ಮುಂದುವರೆಯುತ್ತಿದ್ದು, ತಾಲೂಕಿನಾದ್ಯಂತ ಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಭಾರೀ ಗಾಳಿ-ಮಳೆಗೆ ಅಲ್ಲಲ್ಲಿ ಮರಗಳು ಮನೆಯ ಮೇಲೆ ಉರುಳುತ್ತಿದ್ದು, ಕೆಲವೆಡೆ ಛಾವಣಿ

ಪೊಲೀಸ್ ಠಾಣೆ ಸೀಲ್‍ಡೌನ್

ಸೋಮವಾರಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, 2 ದಿನದ ಮಟ್ಟಿಗೆ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಸಾರ್ವಜನಿಕರು ದೂರುಗಳ ಸಂಬಂಧ ಪಟ್ಟಣದ ವೃತ್ತ