ಶಾಂತಳ್ಳಿಯಲ್ಲಿ ಸಿ ಮತ್ತು ಡಿ ಜಾಗ ಒತ್ತುವರಿಗೆ ಸ್ಥಳೀಯರ ಯತ್ನ

ಸೋಮವಾರಪೇಟೆ, ಸೆ.12: ತಾಲೂಕಿನ ಶಾಂತಳ್ಳಿಯಲ್ಲಿ ಸಿ ಮತ್ತು ಡಿ ಜಾಗ ಒತ್ತುವರಿ ಮಾಡಿಕೊಂಡು ತೋಟ ಮಾಡಲು ಮುಂದಾಗಿದ್ದ ವ್ಯಕ್ತಿಗಳಿಗೆ ಅರಣ್ಯ ಇಲಾಖಾ ಅಧಿಕಾರಿಗಳು ತಡೆಯೊಡ್ಡಿರುವ ಘಟನೆ ಇಂದು