ಶನಿವಾರಸಂತೆಯಲ್ಲಿ ಜಾಗೃತಿ ಕಾರ್ಯಾಗಾರ

ಸೋಮವಾರಪೇಟೆ, ಸೆ. 24: ಕಳೆದ 5 ದಶಕಗಳಿಂದ ಜಿಲ್ಲೆಯಲ್ಲಿ ಶಿಕ್ಷಣ, ಹೋರಾಟ, ಸಂಘಟನೆಯ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದ ದಲಿತ ಸಂಘರ್ಷ ಸಮಿತಿಗಳು ಇತ್ತೀಚೆಗೆ ಒಡೆದ ಮನೆಯಂತಾಗಿದ್ದು, ಇವುಗಳನ್ನು