ಆರ್.ಆರ್. ನಗರ ಶಿರಾ ಕ್ಷೇತ್ರಗಳು ಬಿ.ಜೆ.ಪಿ.ಗೆಬೆಂಗಳೂರು, ನ. 10 : ರಾಜ್ಯದ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎರಡು ಕ್ಷೇತ್ರಗಳಲ್ಲೂ ಬಿ.ಜೆ.ಪಿ. ಜಯಭೇರಿ
ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಗುಮಾಸ್ತ ಸಿ.ಸಿ.ಬಿ. ಬಲೆಗೆಗೋಣಿಕೊಪ್ಪಲು, ನ.10: ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ಅರುಣ್ ಬಾಸ್ಕರ್ ರೂಪಾಯಿ ಮೂರು ಸಾವಿರ ನಗದನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ಸಂದರ್ಭ ತಾಲೂಕು ಪಂಚಾಯಿತಿ
ಲಾಕ್ ಡೌನ್ ಅವಧಿಯಲ್ಲೂ 1 ದಂಡವನ್ನು ವಸೂಲಿಮಡಿಕೇರಿ, ನ. 10: ಈ ಶತಮಾನದ ಭೀಕರ ಮಾರಕ ಖಾಯಿಲೆ ಎಂದೇ ಪರಿಗಣಿಸಲ್ಪಟ್ಟಿರುವ ಕೋವಿಡ್ 19 ಸಾಂಕ್ರಮಿಕದಿಂದಾಗಿ ಇಡೀ ಜಗತ್ತೆ ತಲ್ಲಣಗೊಂಡಿದೆ. ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ.
ತಾ. 15 ರಂದು ಪಾಡಿಯಲ್ಲಿ ಹುತ್ತರಿ ನಿಗದಿಮಡಿಕೇರಿ, ನ. 10: ಕೊಡಗಿನ ಪ್ರಮುಖ ಸುಗ್ಗಿ ಹಬ್ಬವಾದ ‘ಪುತ್ತರಿ’ಯ ದಿನಾಂಕ ಹಾಗೂ ‘ಕಲಾಡ್ಚ ಹಬ್ಬ’ದ ದಿನಾಂಕವನ್ನು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ತಾ. 15 ರಂದು
ಕಾಡಾನೆ ದಾಳಿ: ಬೈಕ್ ಸವಾರರು ಪ್ರಾಣಾಪಾಯದಿಂದ ಪಾರುಮಂಗಳವಾರ ಕುರ್ಚಿ ಗ್ರಾಮದ ಬೆಳೆಗಾರ ಅಲ್ಲೇಟೀರ ವಿಜು ಮಾಚಯ್ಯ ಅವರು ತಮ್ಮ ಬೈಕ್‍ನಲ್ಲಿ ಶ್ರೀಮಂಗಲ ದಿಂದ ಕಾರ್ಮಿಕ ನೋರ್ವನನ್ನು ಕುರ್ಚಿ ಗ್ರಾಮದಲ್ಲಿರುವ ತಮ್ಮ ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ