ಸಾಗಾಟವಾಗಿರುವ ಮಣ್ಣಿನಲ್ಲಿ ಅಕ್ರಮದ ವಾಸನೆ...ಕುಶಾಲನಗರ, ಅ. 4: ಕೃಷಿ ಚಟುವಟಿಕೆಗೆ ಒತ್ತು ನೀಡಿ ನಿರ್ಮಾಣ ಗೊಂಡ ಹಾರಂಗಿ ಅಣೆಕಟ್ಟೆ ಯೋಜನೆ ಇತ್ತ ಕೃಷಿಕರಿಗೆ ಗಗನ ಕುಸುಮವಾಗಿದ್ದರೆ ಇನ್ನೊಂದೆಡೆ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಯಶಸ್ಸು
ಸಲಗ ಸೆರೆಸಿದ್ದಾಪುರ, ಅ. 4: ಸಾರ್ವಜನಿ ಕರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯೊಂದನ್ನು ಸೆರೆಹಿಡಿ ಯುವಲ್ಲಿ ಅರಣ್ಯ ಇಲಾಖಾಧಿಕಾರಿ ಗಳು ಯಶಸ್ವಿಯಾಗಿದ್ದಾರೆ.ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಅಮ್ಮತ್ತಿ, ಹೊಸೂರು ಬೆಟ್ಟಗೇರಿ,
‘‘ನಮ್ಮನ್ನು ಪರಮಾತ್ಮನೇ ಕಾಪಾಡಬೇಕು ಎನ್ನುವಂತಾಗಿದೆ’’ಮಡಿಕೇರಿ, ಅ. 4: ಶ್ರಮಜೀವಿಗಳಾದ ಬೆಳೆಗಾರರು- ರೈತರು ತಮ್ಮ ಪರಿಶ್ರಮದಂತೆ ಒಂದಷ್ಟು ಯಶಸ್ಸು ಸಾಧಿಸುತ್ತಿದ್ದರು. ಆದರೆ, ಸತತ ವರ್ಷಗಳ ಮಳೆಯೊಂದಿಗೆ ಈ ಬಾರಿಯೂ ಇದು ಮರುಕಳಿಸಿದ ಪರಿಣಾಮ
ಸಂಸ್ಕøತಿ ಸಂಸ್ಕಾರದ ಭದ್ರತೆ ಉಳಿಸಲು ಕೊಡವರಿಗೆ ಬುಡಕಟ್ಟು ಸ್ಥಾನ ಬೇಕಿದೆಮಡಿಕೇರಿ, ಅ. 4: ಕೊಡವ ಜನಾಂಗದವರು ಮುಂದಿರಿಸಿರುವ ಬುಡಕಟ್ಟು ಪಟ್ಟಿಗೆ ಸೇರ್ಪಡೆ ಬೇಡಿಕೆಯು ಸಂವಿಧಾನಾತ್ಮಕವಾಗಿಯೇ ಇದೆ. ವಿಶಿಷ್ಟವಾದ ಸಂಸ್ಕøತಿ - ಸಂಸ್ಕಾರದೊಂದಿಗೆ ಗುರುತಿಸಲ್ಪಟ್ಟಿರುವ ಕೇವಲ ಎರಡು ಲಕ್ಷ
ತಲಕಾವೇರಿ ಜಾತ್ರೆಯ ಕಟ್ಟು ಆಜ್ಞಾ ಮುಹೂರ್ತ ಜಾರಿಭಾಗಮಂಡಲ, ಅ. 4: ತುಲಾ ಸಂಕ್ರಮಣ ಕಾವೇರಿ ಜಾತ್ರೆಯ ಕಟ್ಟುಪಾಡುಗಳೊಂದಿಗೆ ಇಂದು ಆಜ್ಞಾ ಮುಹೂರ್ತ ಜಾರಿಗೊಂಡಿತು. ಇಲ್ಲಿನ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಬಳಿಕ ತಕ್ಕ