ಸಂಘದ ಅಧ್ಯಕ್ಷರಾಗಿ ಸುರೇಶ್ಪಾಲಿಬೆಟ್ಟ, ಅ. 10 : ಕೊಡಗು ಜಿಲ್ಲೆಯ ಛಾಯಾಚಿತ್ರಗಾರರ ಸಂಘದ ಮಹಾಸಭೆಯು ಕುಶಾಲನಗರ ಸಮೀಪದ ಗುಡ್ಡೆಹೊಸೂರು ಸಹಕಾರ ಸಂಘದ ಕಟ್ಟಡದಲ್ಲಿ ನಿಕಟ ಪೂರ್ವ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್
ಜಿಲ್ಲೆಯಲ್ಲಿ ಏರುತ್ತಿರುವ ಕೊರೊನಾ ಕಟ್ಟುನಿಟ್ಟಿನ ಕ್ರಮಕ್ಕೆ ಚಿಂತನೆಮಡಿಕೇರಿ, ಅ. 9: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ
ಯಡವನಾಡು ಕಾರೇಕೊಪ್ಪದಿಂದ ನಡುರಾತ್ರಿ ಅಕ್ರಮ ಗೋ ಸಾಗಾಸೋಮವಾರಪೇಟೆ, ಅ.9: ತಾಲೂಕಿನ ಯಡವನಾಡು-ಕಾರೇಕೊಪ್ಪ ಭಾಗದಿಂದ ಗೋವುಗಳನ್ನು ಅಕ್ರಮವಾಗಿ ತುಂಬಿಸಿಕೊಂಡು ಹೋಗುತ್ತಿದ್ದ ಪಿಕ್‍ಅಪ್‍ನ್ನು ಹಿಂಬಾಲಿಸಿದ ಸಂದರ್ಭ, ಚಲಿಸುತ್ತಿದ್ದ ವಾಹನದಿಂದಲೇ ಗೋವುಗಳನ್ನು ರಸ್ತೆಗೆ ಎಸೆದ ಅಮಾನವೀಯ ಕೃತ್ಯ ನಿನ್ನೆ
ದಿಕ್ಕು ತಪ್ಪಿಸಲಿಕ್ಕಾಗಿ ಕಳಗಿ ಕೊಲೆಗೆ ತÀಳಕು ಹಾಕಿದರೇ ಹಂತಕರು?ಮಡಿಕೇರಿ, ಅ. 9: ನಿನ್ನೆ ಸುಳ್ಯದ ಶಾಂತಿನಗರದಲ್ಲಿ ಸಂಪತ್‍ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ಒಂದೂವರೆ ವರ್ಷದ ಹಿಂದೆ ಕೊಲೆಗೀಡಾಗಿರುವ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಹೆಸರು
ಕೆಪಿಸಿಸಿ ವಕ್ತಾರರಾಗಿ ಚಂದ್ರಮೌಳಿಮಡಿಕೇರಿ, ಅ. 9: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ರಾಗಿ ಹೈಕೋರ್ಟ್ ವಕೀಲ, ಹಿರಿಯ ರಾಜಕಾರಣಿ ಚಂದ್ರಮೌಳಿ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.