ಆರ್ಜಿಯ ಪೈಸಾರಿ ನಿವಾಸಗಳ ಮೇಲೆ ದೌರ್ಜನ್ಯ ಆರೋಪವೀರಾಜಪೇಟೆ, ನ. 28: ಗೋಮಾಳ ಜಾಗದ ರಕ್ಷಣೆಯ ಹೆಸರಿನಲ್ಲಿ ಸಂಘಟನೆಯ ಕೆಲವರು ತರ್ಮೆಕಾಡು ಪೈಸಾರಿಯಲ್ಲಿ ಕಳೆದ 40 ವರ್ಷಗಳಿಂದಲೂ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿರುವ ದಲಿತರು, ನಿರ್ಗತಿಕರು ನಿವಾಸಿಗಳ
ಬೆಳೆಗಾರರಿಗೆ ಮಳೆ ಪರಿಹಾರಮಡಿಕೇರಿ, ನ. 28: ಎನ್.ಡಿ.ಆರ್.ಎಫ್‍ನ ಮೂಲಕದ ಮಳೆ ಹಾನಿ ಪರಿಹಾರದ ಹಣವನ್ನು ನಷ್ಟಕ್ಕೆ ಒಳಗಾದ ಬೆಳೆಗಾರರ ಬ್ಯಾಂಕ್ ಅಕೌಂಟ್‍ಗೆ ಇದೀಗ ನೇರವಾಗಿ ಪಾವತಿ ಮಾಡಲಾಗುತ್ತಿದೆ. ಆದರೆ ಕಳೆದ
ಬಂದೂಕು ಕಳ್ಳತನ ಆರೋಪಿಗಳ ಬಂಧನಗೋಣಿಕೊಪ್ಪಲು, ನ. 28: ಮನೆಯಲ್ಲಿ ಯಾರು ಇಲ್ಲದಿರುವು ದನ್ನು ಮನಗಂಡ ಕಳ್ಳರು ಮನೆಯ ಗೋಣಿಕೊಪ್ಪಲು, ನ. 28: ಮನೆಯಲ್ಲಿ ಯಾರು ಇಲ್ಲದಿರುವು ದನ್ನು ಮನಗಂಡ ಕಳ್ಳರು ಮನೆಯ
ಆಕಸ್ಮಿಕ ಗುಂಡು ತಗಲಿ ಯುವಕನಿಗೆ ಗಾಯಕುಶಾಲನಗರ, ನ. 28: ಹಂದಿ ಬೇಟೆಗೆಂದು ತೋಟವೊಂದರಲ್ಲಿ ಕೋವಿಯಲ್ಲಿ ಮದ್ದು ತುಂಬಿಟ್ಟಿದ್ದ ಸಂದರ್ಭ ಯುವಕನೊಬ್ಬನಿಗೆ ಗುಂಡು ತಗುಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆಯೊಂದು ತಡವಾಗಿ ಬೆಳಕಿಗೆ
ಭಾಷೆ ಉಳಿದರೆ ಮಾತ್ರ ಸಂಸ್ಕøತಿ ಉಳಿಯಲು ಸಾಧ್ಯಮಡಿಕೇರಿ, ನ. 28: ಭಾಷೆ ಸಂಸ್ಕøತಿಯ ಮಾತೃ ಆಗಿದ್ದು, ಭಾಷೆ ಉಳಿದರೆ ಮಾತ್ರ ಸಂಸ್ಕøತಿ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯವನ್ನು ಉಳಿಸಿ