ಕಸ್ತೂರಿರಂಗನ್ ವರದಿ ಜಾರಿಗೆ ತರಾತುರಿ ಬೇಡ ಕೆಜಿಎಫ್ ಮನವಿಮಡಿಕೇರಿ, ಡಿ. 10: ಪಶ್ಚಿಮಘಟ್ಟ ಶ್ರೇಣಿಗಳ ಜನರಿಗೆ ಮಾರಕವಾಗಿ ಪರಿಣಮಿಸಲಿರುವ ಡಾ. ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕದಲ್ಲಿ ಅನುಷ್ಟಾನಗೊಳಿಸಲು ಯಾವುದೇ ತರಾತುರಿ ತೋರದೆ ವರದಿಯಿಂದಾಗುವ ಸಾಧಕ ಬಾಧಕಗಳನ್ನು
ಯು.ಜಿ.ಡಿ. ಕಾಮಗಾರಿ ಅಪೂರ್ಣಕ್ಕೆ ಸಾರ್ವಜನಿಕರ ಅಡ್ಡಿ ಕಾರಣಮಡಿಕೇರಿ, ಡಿ. 10 : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಮಡಿಕೇರಿ ನಗರದಲ್ಲಿ 2016ನೇ ಇಸವಿಯಿಂದ ಅನುಷ್ಠಾನಗೊಳಿಸುತ್ತಿರುವ ಯು.ಜಿ.ಡಿ. ಕಾಮಗಾರಿ ಇನ್ನೂ
ನಿಟ್ಟೂರು ಎರಡು ಕುಟುಂಬಗಳ ವ್ಯಾಜ್ಯಕ್ಕೆ ದೌರ್ಜನ್ಯ ಕಾಯ್ದೆ ಬಳಕೆ!ಗೋಣಿಕೊಪ್ಪಲು, ಡಿ. 10: ಬಡ ಜನತೆಯ, ಕೂಲಿ ಕಾರ್ಮಿಕರ ಅದರಲ್ಲೂ ವಿಶೇಷವಾಗಿ ಶೋಷಿತರಿಗೆ ಅನ್ಯಾಯಗಳು ನಡೆಯಬಾರದು, ಸಮಾಜದಲ್ಲಿ ಇವರ ಮೇಲೆ ದೌರ್ಜನ್ಯಗಳು ಮರುಕಳುಹಿಸಬಾರದು. ಸಮಾಜದ ಮುಖ್ಯ ವಾಹಿನಿಯಲ್ಲಿ
ಗ್ರಾ.ಪಂ. ಚುನಾವಣೆ : 845 ನಾಮಪತ್ರ ಸಲ್ಲಿಕೆಮಡಿಕೇರಿ, ಡಿ. 10: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳ ಗ್ರಾ.ಪಂ. ಚುನಾವಣೆಗೆ ಸಂಬಂಧಿಸಿದಂತೆ ನಾಲ್ಕನೇ ದಿನ ಒಟ್ಟು 845 ನಾಮಪತ್ರಗಳು ಸಲ್ಲಿಕೆಯಾಗಿವೆ. ಮಡಿಕೇರಿ ತಾಲೂಕಿನಲ್ಲಿ ಇಂದು 321 ನಾಮಪತ್ರಗಳು
ಕಾಫಿ ಬೆಳೆಗಾರರಿಗೆ ಮಾಹಿತಿಮಡಿಕೇರಿ, ಡಿ. 10: ಕಾಫಿ ಬೆಳೆಗಾರರಿಗೆ, ಕಾಫಿ ಗುಣಮಟ್ಟದ ಮಾನದಂಡಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಕೊಯ್ಲಿನ ನಂತರದ ಕಾಫಿಯಲ್ಲಿನ ತೇವಾಂಶ ಮತ್ತು ಉತ್ಪನ್ನದ ಗುಣಮಟ್ಟದ ಬಗ್ಗೆ