ಭಾರತವನ್ನು ಪರಮವೈಭವಕ್ಕೊಯ್ಯಲು ಸಂಘ ಬದ್ಧ

ಮಡಿಕೇರಿ, ಅ. 26: ಭಾರತವನ್ನು ಜಗತ್ತಿನ ಶ್ರೇಷ್ಠತಮ ರಾಷ್ಟ್ರವನ್ನಾಗಿ ರೂಪಿಸುವದರೊಂದಿಗೆ, ಪರಮ ವೈಭವ ಸ್ಥಿತಿಗೆ ಕೊಂಡೊಯ್ಯಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬದ್ಧವಿರುವದಾಗಿ, ಸಂಘದ ಜಿಲ್ಲಾ ಪ್ರಚಾರಕ್

ವ್ಯಕ್ತಿ ಆತ್ಮಹತ್ಯೆ

ವೀರಾಜಪೇಟೆ, ಅ. 26: ವೀರಾಜಪೇಟೆಯ ಮಲೆತಿರಿಕೆಬೆಟ್ಟದ ನಿವಾಸಿ ಮಂಜುನಾಥ್ (36) ಎಂಬಾತನು ನಿನ್ನೆ ದಿನ ಮಧ್ಯರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಇಂದು ಬೆಳಿಗ್ಗೆ ಪತ್ತೆಯಾಗಿದೆ.

ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ಪ್ರಮುಖ

ಕುಶಾಲನಗರ, ಅ. 26: ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಮಾಧ್ಯಮಗಳ ಜವಾಬ್ದಾರಿ ಪ್ರಮುಖದ್ದಾಗಿದೆ. ಈ ನಿಟ್ಟಿನಲ್ಲಿ ಪಾರದರ್ಶಕವಾದ ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ

ನಾಗರ ಹಾವು ಸೆರೆ

ಕುಶಾಲನಗರ, ಅ. 26: ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿ ಮನೆಯೊಂದರ ಅಂಗಳದಲ್ಲಿ ಬೃಹತ್ ಗಾತ್ರದ ನಾಗರಹಾವು ಪ್ರತ್ಯಕ್ಷವಾಗಿ ಮನೆಮಂದಿ ಸ್ವಲ್ಪಕಾಲ ಆತಂಕದಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಸೋಮವಾರ