ಚುನಾವಣೆ: ಪೊಲೀಸ್ ಇಲಾಖೆಯಿಂದ ಮುಂಜಾಗ್ರತೆಸಿಬ್ಬಂದಿಗಳು ಹೊಸ ವರ್ಷಾಚರಣೆಯ ಸಂದರ್ಭದಲ್ಲೂ ಸೂಕ್ತ ರೀತಿಯಲ್ಲಿ ಪಾಲಿಸಲಿದ್ದಾರೆ.ಸರಕಾರದಿಂದ ಈ ಕುರಿತಾಗಿ ಯಾವುದೇ ಹೊಸ ಆದೇಶ ಇನ್ನೂ ಬಂದಿಲ್ಲ. ಒಂದು ವೇಳೆ ಹೊಸ ಆದೇಶ ಜಾರಿಗೆ ಬಂದಲ್ಲಿ
ಹೊಸ ವರ್ಷಾಚರಣೆ: ನಿಯಮ ಕಟ್ಟುನಿಟ್ಟುಮಡಿಕೇರಿ, ಡಿ. 16: ನೂತನ ವರ್ಷ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಜಾಗ್ರತೆ ವಹಿಸುವುದರೊಂದಿಗೆ ಪ್ರಸ್ತುತ ಇರುವ ನಿಯಮವನ್ನು ಸೂಕ್ತವಾಗಿ ಪಾಲಿಸಲಿದೆ ಎಂದು
ಮಡಿಕೇರಿ ತಾಲೂಕಿನ 267 ಸ್ಥಾನಗಳಿಗೆ 676 ಮಂದಿ ಅಭ್ಯರ್ಥಿಗಳುಮಡಿಕೇರಿ, ಡಿ.16: ಮಡಿಕೇರಿ ತಾಲೂಕಿಗೆ ತಾ.22ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ 26 ಗ್ರಾ.ಪಂ.ಗಳ 267 ಕ್ಷೇತ್ರಗಳಿಗೆ 676 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ
ನಾಟಿ ಕೋಳಿ ಸಾಕಾಣಿಕೆ ಯೋಜನೆ ಆರಂಭಕೂಡಿಗೆ, ಡಿ. 16: ಕೂಡಿಗೆಯಲ್ಲಿರುವ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ರಾಜ್ಯ ಪಶುಪಾಲನಾ ಇಲಾಖೆಯ ಅದೇಶದಂತೆ ರಾಜ್ಯದಲ್ಲೇ ಪ್ರಥಮವಾಗಿ ನಾಟಿ ಕೋಳಿ ಸಾಕಾಣಿಕೆ ಯೋಜನೆ ಇದೀಗ ಅರಂಭಗೊಂಡಿದೆಪಶುಪಾಲನೆ ಮತ್ತು
ಕೊಡಗಿನ ರಾಜಕೀಯದಲ್ಲಿ ಬದಲಾವಣೆಗಳ ಅಲೆ: ಹಲವು ಏಳು ಬೀಳುಗಳುಮಡಿಕೇರಿ, ಡಿ. 16: ರಾಜಕೀಯವಾಗಿ ಕೊಡಗು ಜಿಲ್ಲೆ ರಾಜ್ಯದ ಇತರೆಡೆಗಳಿಗಿಂತ ತುಸು ವಿಭಿನ್ನವಾಗಿದ್ದ ಸನ್ನಿವೇಶ ಇದೀಗ ಒಂದು ರೀತಿಯಲ್ಲಿ ಇತಿಹಾಸದಂತಾಗುತ್ತಿದೆ. ಕೊಡಗಿನಲ್ಲಿ ಈ ಹಿಂದೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ