ಕೇಂದ್ರದ ವಿರುದ್ಧ ಸಿದ್ದಾಪುರದಲ್ಲಿ ಪ್ರತಿಭಟನೆ

ಸಿದ್ದಾಪುರ, ಫೆ. ೯: ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಟಿಂಬರ್ ಲೋರ‍್ಸ್ ಅಂಡ್ ವಕರ‍್ಸ್ (ಸಿ.ಐ.ಟಿ.ಯು) ಸಂಘಟನೆಯ ವತಿಯಿಂದ

ಜೋಡುಪಾಲ ಕಿರುಕಿಲು ಸೇತುವೆ ಅಭಿವೃದ್ಧಿಗೆ ಮನವಿ

ಮಡಿಕೇರಿ, ಫೆ. ೯: ಜೋಡುಪಾಲದಲ್ಲಿ ೨೦೧೮ ರ ಮಹಾಮಳೆಗೆ ಹಾನಿಗೀಡಾದ ಕಿರುಕಿಲು ಸೇತುವೆಯನ್ನು ದುರಸ್ತಿ ಪಡಿಸಬೇಕು ಮತ್ತು ದೇವರಕೊಲ್ಲಿಯ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ರಸ್ತೆ ಹಾಗೂ ವಿದ್ಯುತ್

ಆಟೋ ಚಾಲಕರ ಸಂಘಕ್ಕೆ ಆಯ್ಕೆ

ಸುಂಟಿಕೊಪ್ಪ, ಫೆ. ೯: ಸುಂಟಿಕೊಪ್ಪ ಆಟೋಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಎ.ಎಂ. ಶರೀಫ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜೇಮ್ಸ್ ಡಿಸೋಜ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಕೆ.ಕೆ. ಪ್ರಕಾಶ್ (ಜೆಟ್ಲಿ),

ಶ್ರೀ ದುರ್ಗಾ ಭಗವತಿ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಾರಂಭ

ಮಡಿಕೇರಿ, ಫೆ. ೯: ತಾಳತ್ತಮನೆಯ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ದೃಢ ಕಲಶ ಹಾಗೂ ಪ್ರತಿಷ್ಠಾ ವಾರ್ಷಿಕೋತ್ಸವ ಆರಂಭಗೊAಡಿದ್ದು, ತಾ. ೧೨ ರವರೆಗೆ ನಡೆಯಲಿದೆ. ಬ್ರಹ್ಮಶ್ರೀ ಕುಂಟಾರು