ಲಯನ್ಸ್ ಕ್ಲಬ್‌ನಿಂದ ಶಾಲೆಯಲ್ಲಿ ಶ್ರಮದಾನ ಥರ್ಮಲ್ ಸ್ಕಿçÃನಿಂಗ್ ಮಾಪಕ ಕೊಡುಗೆಮಡಿಕೇರಿ, ಜ. ೮: ಕೋವಿಡ್ - ೧೯ ಸಾಂಕ್ರಾಮಿಕದ ಸಂಬAಧ ಸುಮಾರು ೯ ತಿಂಗಳುಗಳಿAದ ಮುಚ್ಚಲ್ಪಟ್ಟಿದ್ದ ರಾಜ್ಯದ ಶಾಲೆಗಳು ಸರ್ಕಾರಿ ಆದೇಶದಂತೆ ಜನವರಿ ೧ ರಿಂದ ಪುನರಾರಂಭಗೊAಡಿದ್ದು,
ಪೂಜೆ ವೇಳೆ ಕುಸಿದು ಬಿದ್ದು ಅಯ್ಯಪ್ಪ ಭಕ್ತ ಸಾವುಮಡಿಕೇರಿ, ಜ. ೮: ಅಯ್ಯಪ್ಪ ಮಾಲೆ ಧರಿಸಿ ಶಭರಿಮಲೆಗೆ ತೆರಳಲು ಪೂಜೆಯಲ್ಲಿದ್ದ ಸಂದರ್ಭ ಹೃದಯಾಘಾತವಾಗಿ ಕುಸಿದು ಬಿದ್ದು ಅಯ್ಯಪ್ಪ ಭಕ್ತ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಲತಃ ಮಡಿಕೇರಿಯ
ಕಾಫಿ ಕಳವು : ೧೮ ಮಂದಿ ವಿರುದ್ಧ ಪ್ರಕರಣ ದಾಖಲುವೀರಾಜಪೇಟೆ, ಜ. ೮: ಪೊನ್ನಂಪೇಟೆಗೆ ಸಮೀಪದ ಚೀನಿವಾಡ ಗ್ರಾಮದ ಎಂ.ಎ .ಮುನೀರ್ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು ರೂ. ೪ ಲಕ್ಷ
ಅಯೋಧ್ಯ ಕಪ್ಗೆ ಚಾಲನೆ ವೀರಾಜಪೇಟೆ, ಜ. ೮: ನಗರದ ಸುಂಕದಕಟ್ಟೆಯ ಅಯೋಧ್ಯ ಫ್ರೆಂಡ್ಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಪಂಪ್ ಕೆರೆಯ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ
ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆಗುಡ್ಡೆಹೊಸೂರು, ಜ.೮: ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ದುರಸ್ತಿ ಅಥವಾ ಜೀರ್ಣೋದ್ಧಾರ ಕಾರ್ಯಕ್ಕೆ ೨೦೨೦-೨೧ನೇ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ದೇವಸ್ಥಾನಗಳಿಗೆ ಅನುದಾನ ಬಿಡುಗಡೆಯಾಗಿದೆ. ಕೊಡಗಿನ ಮೂರು ತಾಲೂಕಿನ