ಯುವಜನಾಂಗದಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗಿದೆ ವಸುಧೇಂದ್ರ ವಿಷಾದÀ

ಮಡಿಕೇರಿ, ಮಾ. ೨೫: ಪ್ರಸ್ತುತ ಆಧುನಿಕ ಪ್ರಪಂಚದಲ್ಲಿ ಮೊಬೈಲ್ ದಾಸರಾಗುತ್ತಿರುವ ಯುವಜನತೆ ಸಾಹಿತ್ಯ, ಕಲೆ, ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಬರಹಗಾರ ವಸುಧೇಂದ್ರ ವಿಷಾದÀ ವ್ಯಕ್ತಪಡಿಸಿದರು. ನಗರದ ಫೀಲ್ಡ್ ಮಾರ್ಷಲ್