೨೫ ವರ್ಷಗಳು ಕಳೆದರೂ ದೊರಕದ ನಿವೇಶನ ಭಾಗ್ಯ

ಕೂಡಿಗೆ, ಏ. ೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಸರ್ವೆ ನಂಬರ್ ೧/೧ ರಲ್ಲಿ ಹತ್ತು ಎಕರೆಗಳಷ್ಟು ಪ್ರದೇಶದಲ್ಲಿ ಕಳೆದ ೨೫ ವರ್ಷಗಳಿಂದಲೂ ಕೂಡುಮಂಗಳೂರು

ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ

ಸೋಮವಾರಪೇಟೆ, ಏ. ೩: ಇಲ್ಲಿನ ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಪ್ರಣವ್ ಕಶ್ಯಪ್ ಅವರ ಅಧ್ಯಕ್ಷತೆಯಲ್ಲಿ ಸಮೀಪದ ಚೌಡ್ಲು ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ

ವಿಪಿಎಲ್ ಚಾಂಪಿಯನ್ಸ್ ಲೀಗ್ ರಿಂಷಾ ಫ್ರೆಂಡ್ಸ್ಗೆ ಪ್ರಶಸ್ತಿ

ಕಡಂಗ, ಏ. ೩: ಕುಂಜಿಲ ವಯಕೋಲ್ ಫುಟ್ಬಾಲ್ ಪ್ರೀಮಿಯರ್ ಲೀಗ್‌ನ ಎರಡನೇ ವರ್ಷದ ಫುಟ್ಬಾಲ್ ಪಂದ್ಯಾಟ ವಯಕೋಲಿನ ಕ್ರೀಡಾಂಗಣದಲ್ಲಿ ನಡೆಯಿತು. ರಿಂಷಾ ಫ್ರೆಂಡ್ಸ್ ಮತ್ತು ಶಾಜ್ ಫ್ರೆಂಡ್ಸ್

ಸೀತಾ ಬಳಗದಿಂದ ಸತ್ಯನಾರಾಯಣ ಪೂಜೆ

ಸೋಮವಾರಪೇಟೆ, ಏ. ೩: ಇಲ್ಲಿನ ಕುರುಹಿನ ಶೆಟ್ಟಿ ಸಮಾಜದ ಸೀತಾ ಬಳಗದಿಂದ ಸ್ಥಳೀಯ ರಾಮಮಂದಿರದಲ್ಲಿ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ದೇವಾಲಯದ ಅರ್ಚಕ ಮೋಹನ್‌ಮೂರ್ತಿ ಶಾಸ್ತಿç ಅವರ

ಚೋನಾಕೆರೆಯಲ್ಲಿ ಕಾಂಕ್ರಿಟ್ ರಸ್ತೆ ಉದ್ಘಾಟನೆ

ನಾಪೋಕ್ಲು, ಏ. ೩: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋನಾಕೆರೆಯಿಂದ ಕುರುಳಿಗೆ ಹೋಗುವ ರಸ್ತೆಯನ್ನು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲಾಗಿದ್ದು, ಶಾಸಕ ಕೆ.ಜಿ. ಬೋಪಯ್ಯ ಅವರು ಉದ್ಘಾಟಿಸಿದರು.