ಜಿಲ್ಲೆಯ ಮೂರು ತಾಲೂಕು ಕೇಂದ್ರದಲ್ಲಿ ಸಹಾಯವಾಣಿ ಸೇವೆಮಡಿಕೇರಿ, ಏ. ೨೯: ರಾಷ್ಟçವ್ಯಾಪಿ ಕೊರೊನಾ ೨ನೇ ಅಲೆ ಸ್ಫೋಟಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಕೊಡಗು ಜಿಲ್ಲೆಯಲ್ಲಿ ಕೂಡ ವ್ಯತಿರಿಕ್ತ

ವೀರಾಜಪೇಟೆಯಲ್ಲಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆವೀರಾಜಪೇಟೆ, ಏ. ೨೯: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಹೆಲ್ತ್ಸೆಂಟರ್ ಆಗಿ ಪರಿವರ್ತನೆ ಮಾಡಿರುವುದಕ್ಕೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮತ್ತಿತರರು ವಿರೋಧ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ
ಕಿರುಗೂರಿನಲ್ಲಿ ೯ ಮಂದಿಗೆ ಕೊರೊನಾ ಸೀಲ್ಡೌನ್ಪೊನ್ನಂಪೇಟೆ, ಏ. ೨೯: ಪಟ್ಟಣ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕೊರೊನಾ ಸೋಂಕು ಇಂದು ಸಾರ್ವಜನಿಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದಾಗಿ ಹಳ್ಳಿಗಳ ಕಡೆಗೂ ತನ್ನ ಕರಾಳ ಹಸ್ತ ಚಾಚುವ
ಕೂಡಿಗೆ ವ್ಯಾಪ್ತಿಯ ನಾಲ್ಕು ಕಡೆ ನಿರ್ಬಂಧಿತ ವಲಯಕೂಡಿಗೆ, ಏ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಕೊರೊನಾ ಸೋಂಕಿನ ವ್ಯಕ್ತಿಗಳು ಪತ್ತೆಯಾದ ಹಿನ್ನೆಲೆ ಅಯಾ ಪ್ರದೇಶದಲ್ಲಿ ನಿರ್ಬಂಧಿತ ವಲಯ ಎಂದು ಘೋಷಣೆ