ಅಕ್ರಮ ಮರ ಸಾಗಾಟ ಲಾರಿ ವಶ

ಸಿದ್ದಾಪುರ, ಜು.20: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಮಿನಿ ಲಾರಿಯನ್ನು ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಮುಟ್ಟುಗೋಲು ಹಾಕಲಾಯಿತು. ಸಿದ್ದಾಪುರದಿಂದ ಮಿನಿಲಾರಿ ಒಂದರಲ್ಲಿ ಪ್ಲಾಸ್ಟಿಕ್ ಮುಚ್ಚಿ

ಕೊರೊನಾ ಜಾಗೃತಿ ಸಮಿತಿ ಸಭೆ

ಸೋಮವಾರಪೇಟೆ,ಜು.20: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 11 ವಾರ್ಡ್‍ಗಳ ಕೊರೊನಾ ಜಾಗೃತಿ ಸಮಿತಿ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪೌರಾಡಳಿತ ಇಲಾಖೆ ಅಧಿಕಾರಿಗಳು ಆನ್‍ಲೈನ್ ಮೂಲಕ ತರಬೇತಿ ನೀಡಿದರು.