ಕಡಂಗ ಶಾಲೆಯಲ್ಲಿ ಭೂಮಿಪೂಜೆ ಕಡಂಗ, ಜು. ೧೭: ಮಡಿಕೇರಿ ತಾಲೂಕು ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ-ಅರಪಟ್ಟು ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ಶಾಲಾ
ರಕ್ತದಾನ ಶಿಬಿರ ನಾಲ್ವರು ರಕ್ತ ದಾನಿಗಳಿಗೆ ಸನ್ಮಾನಗೋಣಿಕೊಪ್ಪ ವರದಿ, ಜು. ೧೭: ಕೊರೊನಾ ಕಾಲದಲ್ಲಿ ರಕ್ತದಾನಕ್ಕೆ ಮುಂದಾಗಿರುವುದು ದಾನದ ಶ್ರೇಷ್ಠತೆ ಹೆಚ್ಚಿಸಿದೆ ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಅಮೃತಾನಂದ ಸ್ವಾಮೀಜಿ ಹೇಳಿದರು. ಸ್ವಾಮಿ ವಿವೇಕಾನಂದ
ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿಗಳೇ ಧೈರ್ಯದಿಂದ ಸವಾಲನ್ನು ಎದುರಿಸಿ ಡಿಡಿಪಿಐ ಶ್ರೀಧರನ್ವೀರಾಜಪೇಟೆ, ಜು. ೧೭: ಕೊರೊನಾ ಎರಡನೇ ಅಲೆಯಿಂದಾಗಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆದಿರಲಿಲ್ಲ. ಹಾಗೂ ವಿದ್ಯಾಗಮವೇ ವಿದ್ಯಾರ್ಥಿಗಳ ಪಾಲಿಗೆ ದಕ್ಕಿದ್ದು, ಕೊರೋನಾದಿಂದಾಗಿ ಕರ್ನಾಟಕ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ
ಸಂತ್ರಸ್ತರಿಗೆ ಗಾಳಿಬೀಡಿನಲ್ಲಿ ಮನೆಗಳ ಹಂಚಿಕೆ ಮಡಿಕೇರಿ,ಜು.೧೭: ೨೦೧೮ ಹಾಗೂ ೧೯ರಲ್ಲಿ ಪ್ರಕೃತಿ ವಿಕೋಪದಿಂದಾಗಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿರುವವರಿಗೆ ಸರಕಾರದ ವತಿಯಿಂದ ಗಾಳಿಬೀಡಿನಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಇಂದು ಲಾಟರಿ ಮೂಲಕ ಹಂಚಿಕೆ ಮಾಡಲಾಯಿತು. ನಗರದ ಕಾವೇರಿ
ಹಾರಂಗಿ ಅಣೆಕಟ್ಟೆಯಿಂದ ೧೯೨ ಕ್ಯೂಸೆಕ್ಸ್ ನೀರು ನಾಲೆಗೆಕೂಡಿಗೆ, ಜು. ೧೭ ಹಾರಂಗಿ ಅಣೆಕಟ್ಟೆಯು ಭರ್ತಿಯಾದ ಹಿನ್ನೆಲೆಯಲ್ಲಿ ಮತ್ತು ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಗೆ ಮುಂಗಾರು ಹಂಗಾಮಿ ಬೇಸಾಯಕ್ಕೆ ಅನುಕೂಲ ವಾಗುವಂತೆ ಅಣೆಕಟ್ಟೆಯ ಕ್ರಸ್ಟ್