ಹಸಿರಾಗಿರುವ ಬೇಳೂರು ಬಾಣೆಗೆ ಪ್ರಕೃತಿ ಪ್ರಿಯರ ದಂಡುಸೋಮವಾರಪೇಟೆ, ಆ. ೨೪: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿನ ಬೇಳೂರಿನಲ್ಲಿರುವ ವಿಸ್ತಾರವಾದ ಬಾಣೆ ಪ್ರದೇಶ ಇದೀಗ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಬೇಸಿಗೆಯಲ್ಲಿ ಒಣಗಿ ಕೆಂಬಣ್ಣಕ್ಕೆ ತಿರುಗಿದ್ದ ಹುಲ್ಲು
ಮಾರುತಿ ವ್ಯಾನ್ ಬೈಕ್ ಅಪÀಘಾತ ಬೈಕ್ ಸವಾರ ಗಂಭೀರ ಗುಡ್ಡೆಹೊಸೂರು, ಆ. ೨೪: ಇಲ್ಲಿಗೆ ಸಮೀಪದ ಬಸವನಹಳ್ಳಿಯ ರಾಷ್ಟಿçÃಯ ಹೆದ್ದಾರಿ ಹೇರೂರು ರಸ್ತೆಯ ಸಮೀಪ ಮಾರುತಿ ವ್ಯಾನ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಹೇರೂರು ಗ್ರಾಮದ ನಿವಾಸಿ
ಕೊಡಗಿನ ಗಡಿಯಾಚೆನಾಳೆ ದೆಹಲಿಗೆ ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರು, ಆ. ೨೪: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾ. ೨೬ ರಂದು ದೆಹಲಿಗೆ ಭೇಟಿ ನೀಡಲಿದ್ದಾರೆ. ಮಹದಾಯಿ, ಮೇಕೆದಾಟು ಸೇರಿದಂತೆ ರಾಜ್ಯದ
ವಿವಿಧೆಡೆ ರಕ್ಷಾ ಬಂಧನಮಡಿಕೇರಿ: ತಾಲೂಕಿನ ರ‍್ವತೋಕ್ಲಿನ ಬೇಕೋಟ್ ಮಕ್ಕ ಯುವಕ ಮಂಡಲದ ಸದಸ್ಯರು ರಕ್ಷಾ ಬಂಧನ ಆಚರಿಸಿದರು. ರಾಷ್ಟಿçÃಯ ಸ್ವಯಂ ಸೇವಕ ಸಂಘ ಹಾಗೂ ಬೇಕೋಟ್ ಮಕ್ಕ ಯುವಕ ಮಂಡಲದ ಸದಸ್ಯರಿಂದ
ಕಾಂಗ್ರೆಸ್ ಕೊಡುಗೆ ಅಪಾರ ಬಿಕೆ ಹರಿಪ್ರಸಾದ್ಮಡಿಕೇರಿ, ಆ. ೨೪: ಯುವ ಸಮೂಹಕ್ಕೆ ಕಾಂಗ್ರೆಸ್ ನಾಯಕರು ದೇಶಕ್ಕಾಗಿ ನೀಡಿದ ಕೊಡುಗೆಯನ್ನು ಅರ್ಥೈಸುವ ಅಗತ್ಯತೆ ಇದೆ ಎಂದು ಕಾಂಗ್ರೆಸ್ ರಾಷ್ಟಿçÃಯ ಮುಖಂಡರು, ಕರ್ನಾಟಕ ವಿಧಾನ ಪರಿಷತ್