ಮನೆ ಸಕ್ರಮಕ್ಕೆ ಅವಧಿ ವಿಸ್ತರಣೆ

ಸೋಮವಾರಪೇಟೆ,ಆ.೨೫: ಅಕ್ರಮ ಮನೆ ನಿರ್ಮಾಣದ ಸಕ್ರಮಕ್ಕೆ ಕಾಲಾವಧಿ ವಿಸ್ತರಣೆ ಮಾಡಲಾಗಿದ್ದು ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ರಂಜನ್ ತಿಳಿಸಿದ್ದಾರೆ. ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಸರ್ಕಾರಿ ಜಮೀನಿನಲ್ಲಿ

ಜಿಲ್ಲೆಯಲ್ಲಿ ರೂ ೯೦ ಕೋಟಿಗೂ ಹೆಚ್ಚು ಮೌಲ್ಯದ ಮೂಲಭೂತ ಸೌಕರ್ಯಗಳಿಗೆ ಹಾನಿ

ಮಡಿಕೇರಿ, ಆ. ೨೪ : ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆ-ಗಾಳಿಯಿಂದ ರೂ. ೯೦ ಕೋಟಿಗೂ ಹೆಚ್ಚು ಮೌಲ್ಯದ ಮೂಲಭೂತ ಸೌಕರ್ಯಗಳಿಗೆ ನಷ್ಟ ಸಂಭವಿಸಿವೆೆ ಎಂದು ಜಿಲ್ಲಾಡಳಿತ

ಪಪಂ ಉಪ ಚುನಾವಣೆ ೭ ನಾಮಪತ್ರಗಳು ಕ್ರಮ ಬದ್ಧ

ಸೋಮವಾರಪೇಟೆ, ಆ. ೨೪: ಸೆ.೩ರಂದು ನಡೆಯಲಿರುವ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಹಾಗೂ ವಾರ್ಡ್ ೩ರ ಚುನಾವಣೆಗೆ ಸಂಬAಧಿಸಿದAತೆ ಸಲ್ಲಿಕೆಯಾಗಿದ್ದ ೭ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುವುದಾಗಿ ಚುನಾವಣಾಧಿಕಾರಿಗಳು

ಪಾಳುಬಿದ್ದ ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ನಾರಿಯರು

ಉಷಾಪ್ರೀತಮ್ ವೀರಾಜಪೇಟೆ, ಆ. ೨೪: ಕೊರೊನಾ ಲಾಕ್‌ಡೌನ್ ಹಲವರ ಬದುಕು ಕಸಿದಿರಬಹುದು. ಆದರೆ ಅದೆಷ್ಟೋ ಮಂದಿಯನ್ನು ಕೃಷಿಯತ್ತ ಕರೆದುಕೊಂಡು ಬಂದಿರುವುದAತೂ ಸತ್ಯವೇ. ಅಂತಹದ್ದೇ ಒಂದು ಬದುಕಿನ ದಾರಿಯನ್ನು ವೀರಾಜಪೇಟೆ