ಲಾಕ್ಡೌನ್ ತೆರವು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಮಡಿಕೇರಿ, ಆ. ೨೫: ಕೊಡಗಿನಲ್ಲಿ ಲಾಕ್‌ಡೌನ್ ಮತ್ತು ಕರ್ಫ್ಯೂ ಅನ್ನು ತೆರವುಗೊಳಿಸಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟನೆ
ನಗರಸಭೆಯಿಂದ ಹೆಚ್ಚುವರಿ ಕಟ್ಟಡ ತೆರವು ಕಾರ್ಯಾಚರಣೆಮಡಿಕೇರಿ, ಆ. ೨೫: ನಗರದ ಕಾವೇರಿ ಮಹಲ್ ಕಾಂಪ್ಲೆಕ್ಸ್ನಲ್ಲಿ ಹೆಚ್ಚುವರಿಯಾಗಿ ನಿರ್ಮಾಣಗೊಂಡಿದ್ದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ನಗರಸಭೆ ವತಿಯಿಂದ ನಡೆಯಿತು. ತೆರವು ಕಾರ್ಯಾಚರಣೆ ವೇಳೆ ಕಟ್ಟಡದ ಗುತ್ತಿಗೆದಾರ
ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿಗೆ ರೋಟರಿಯಿಂದ ೨೦ ಕಂಪ್ಯೂಟರ್ಗಳ ಕೊಡುಗೆವೀರಾಜಪೇಟೆ, ಆ. ೨೫: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗೋಣಿಕೊಪ್ಪಲು ರೋಟರಿ ಕ್ಲಬ್‌ನಿಂದ ೨೦ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಹಿಳಾ ಸಮಾಜದಲ್ಲಿ ಜರುಗಿದ ಸಮಾರಂಭದಲ್ಲಿ ರೋಟರಿ ವಲಯ
ಶಿರಸ್ತೆದಾರರಿಗೆ ನಿಂದನೆ ಮೊಕದ್ದಮೆ ಮಡಿಕೇರಿ, ಆ. ೨೫: ಕರ್ತವ್ಯಕ್ಕೆ ತಡವಾಗಿ ಬಂದುದಕ್ಕೆ ಕಾರಣ ಕೇಳಿದ ಶಿರಸ್ತೆದಾರರನ್ನು ನಿಂದಿಸಿದ ಆರೋಪದ ಮೇರೆ ಕಂದಾಯ ನಿರೀಕ್ಷಕರ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ
ಕೊಡಗಿನ ಗಡಿಯಾಚೆಕೇರಳದಲ್ಲಿ ೩೧,೪೪೫ ಮಂದಿಗೆ ಕೊರೊನಾ ತಿರುವನಂತಪುರA, ಆ. ೨೫: ಕೇರಳದಲ್ಲಿ ಮಹಾಮಾರಿ ಕೊರೊನಾ ವೈರಸ್ ಅಬ್ಬರ ಹೆಚ್ಚುತ್ತಿದ್ದು, ಬುಧವಾರ ಬರೋಬ್ಬರಿ ೩೧,೪೪೫ ಹೊಸ ಕೋವಿಡ್-೧೯ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ