ಜಿಲ್ಲೆಯಲ್ಲಿ ರೂ ೯೦ ಕೋಟಿಗೂ ಹೆಚ್ಚು ಮೌಲ್ಯದ ಮೂಲಭೂತ ಸೌಕರ್ಯಗಳಿಗೆ ಹಾನಿಮಡಿಕೇರಿ, ಆ. ೨೪ : ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆ-ಗಾಳಿಯಿಂದ ರೂ. ೯೦ ಕೋಟಿಗೂ ಹೆಚ್ಚು ಮೌಲ್ಯದ ಮೂಲಭೂತ ಸೌಕರ್ಯಗಳಿಗೆ ನಷ್ಟ ಸಂಭವಿಸಿವೆೆ ಎಂದು ಜಿಲ್ಲಾಡಳಿತ
ಪಪಂ ಉಪ ಚುನಾವಣೆ ೭ ನಾಮಪತ್ರಗಳು ಕ್ರಮ ಬದ್ಧ ಸೋಮವಾರಪೇಟೆ, ಆ. ೨೪: ಸೆ.೩ರಂದು ನಡೆಯಲಿರುವ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಹಾಗೂ ವಾರ್ಡ್ ೩ರ ಚುನಾವಣೆಗೆ ಸಂಬAಧಿಸಿದAತೆ ಸಲ್ಲಿಕೆಯಾಗಿದ್ದ ೭ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುವುದಾಗಿ ಚುನಾವಣಾಧಿಕಾರಿಗಳು
ಹೆಚ್ಚುವರಿ ಶುಲ್ಕ ವಿಧಿಸದೆ ಸಮಯ ವಿಸ್ತರಿಸಲು ಮನವಿಶ್ರೀಮಂಗಲ, ಆ. ೨೪: ಭೂ ವಿಭಾಗಪತ್ರ ಸಂದರ್ಭ ೧೧ಇ ನಕ್ಷೆ ನೋಂದಣಿ ಮಾಡಲು ೬ ತಿಂಗಳು ಸಮಯಾವಕಾಶ ಇದ್ದು, ಅವಧಿ ಮುಗಿದ ಕಡತಗಳಿಗೆ ಮತ್ತೆ ಸರ್ವೆ ನಂಬರ್
ಪಾಳುಬಿದ್ದ ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ನಾರಿಯರು ಉಷಾಪ್ರೀತಮ್ ವೀರಾಜಪೇಟೆ, ಆ. ೨೪: ಕೊರೊನಾ ಲಾಕ್‌ಡೌನ್ ಹಲವರ ಬದುಕು ಕಸಿದಿರಬಹುದು. ಆದರೆ ಅದೆಷ್ಟೋ ಮಂದಿಯನ್ನು ಕೃಷಿಯತ್ತ ಕರೆದುಕೊಂಡು ಬಂದಿರುವುದAತೂ ಸತ್ಯವೇ. ಅಂತಹದ್ದೇ ಒಂದು ಬದುಕಿನ ದಾರಿಯನ್ನು ವೀರಾಜಪೇಟೆ
ಹಸಿರಾಗಿರುವ ಬೇಳೂರು ಬಾಣೆಗೆ ಪ್ರಕೃತಿ ಪ್ರಿಯರ ದಂಡುಸೋಮವಾರಪೇಟೆ, ಆ. ೨೪: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿನ ಬೇಳೂರಿನಲ್ಲಿರುವ ವಿಸ್ತಾರವಾದ ಬಾಣೆ ಪ್ರದೇಶ ಇದೀಗ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಬೇಸಿಗೆಯಲ್ಲಿ ಒಣಗಿ ಕೆಂಬಣ್ಣಕ್ಕೆ ತಿರುಗಿದ್ದ ಹುಲ್ಲು