ಪುಟಾಣಿನಗರದಲ್ಲಿ ಲಸಿಕಾ ಶಿಬಿರ

ಮಡಿಕೇರಿ, ಸೆ. ೯: ಪುಟಾಣಿ ನಗರದ ಅಂಗನವಾಡಿ ಕೇಂದ್ರದಲ್ಲಿ ನಗರಸಭೆ ಸದಸ್ಯರಾದ ಮಂಜುಳಾ ಅವರ ನೇತೃತ್ವದಲ್ಲಿ ಕೋವಿಡ್ ಲಸಿಕಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಮನು

ಅತಿಯಾದ ಮಳೆ ಬೆಳೆಗಾರರಲ್ಲಿ ಆತಂಕ

ಸುAಟಿಕೊಪ್ಪ, ಸೆ. ೯ : ಇದೀಗ ಸುರಿಯುತ್ತಿರುವ ಮಳೆ ಕಾಫಿ, ಕರಿಮೆಣಸು ಫಸಲಿಗೆ ಹಾನಿಯಾಗುತ್ತಿದ್ದು, ಬೆಳೆಗಾರರ ಮೊಗದಲ್ಲಿ ಆತಂಕವುAಟುಮಾಡಿದೆ. ಜುಲೈ, ಆಗಸ್ಟ್ನಲ್ಲಿ ಸುರಿಯುತ್ತಿರುವ ಮಳೆಯಂತೆ ಸೆಪ್ಟೆಂಬರ್‌ನಲ್ಲಿ ಬಿಟ್ಟು ಬಿಡದ

ಪೂರ್ಣ ಸದಸ್ಯರ ನೇಮಕಾತಿ ಇಲ್ಲದೆ ಎರಡು ವರ್ಷ ಪೂರೈಸುತ್ತಿರುವ ಕೊಡವ ಅಕಾಡೆಮಿ

ಮಡಿಕೇರಿ, ಸೆ. ೯: ರಾಜ್ಯದಲ್ಲಿನ ವಿವಿಧ ಭಾಷಾ ಅಕಾಡೆಮಿಗಳಿಗೆ ಅಧ್ಯಕ್ಷರು ಸೇರಿದಂತೆ ಇಂತಿಷ್ಟು ಸದಸ್ಯರು ಎಂಬ ನಿಯಮ ಜಾರಿಯಲ್ಲಿದೆ. ಆದರೆ ಪ್ರಸಕ್ತ ಅಧಿಕಾರದಲ್ಲಿರುವ ಕರ್ನಾಟಕ ಕೊಡವ ಸಾಹಿತ್ಯ