ಕೊಡಗಿನ ಗಡಿಯಾಚೆಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ವಿಧಿವಶ ಮಂಗಳೂರು, ಸೆ. ೧೩: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ (೮೦) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ
ಮರ್ಮಾಂಗಕ್ಕೆ ಘಾಸಿಗೊಳಿಸಿ ವಿಶೇಷ ಚೇತನನ ಹತ್ಯೆಮಡಿಕೇರಿ, ಸೆ. ೧೩: ಮರ್ಮಾಂಗಕ್ಕೆ ಘಾಸಿಗೊಳಿಸಿ ವಿಶೇಷ ಚೇತನನನ್ನು ಹತ್ಯೆಗೈದ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಳತ್ಮಾಡು ಗ್ರಾಮದಲ್ಲಿ ನಡೆದಿದೆ. ಉದಯಶಂಕರ್ (೫೭) ಮೃತಪಟ್ಟ ವಿಶೇಷ ಚೇತನ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ವೀಡಿಯೋ ಸಂವಾದಕರಿಕೆ, ಸೆ. ೧೩. ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಹಾಗೂ ಪಶ್ಚಿಮ ಘಟ್ಟಗಳ ಕಾರ್ಯಪಡೆ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ಅರಣ್ಯ
ಸೋರುತಿವೆ ಪೊಲೀಸರ ಸೂರುಗಳು ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ನರಕದ ವಾಸಕಣಿವೆ, ಸೆ. ೧೩: ಮಳೆ ಬಂದರೆ ಸೋರುವ ಮಾಳಿಗೆಗಳು... ಅಲ್ಲಲ್ಲಿ ಇಟ್ಟ ಪಾತ್ರೆಗಳೊಳಗೆ ತೊಟ್ಟಿಕ್ಕುವ ನೀರಿನ ಹನಿಗಳು... ಬಿರುಗಾಳಿ ಬಂದರAತು ಆತಂಕ ಸೃಷ್ಟಿಸುವ ಶಿಥಿಲಗೊಂಡ ಗೋಡೆಗಳು... ಇವು ಕುಶಾಲನಗರದ
೩೨ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಸೆ.೧೩ : ಜಿಲ್ಲೆಯಲ್ಲಿ ಸೋಮವಾರ ೩೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧೦, ಸೋಮವಾರಪೇಟೆ ತಾಲೂಕಿನಲ್ಲಿ ೧೧, ವೀರಾಜಪೇಟೆ ತಾಲೂಕಿನಲ್ಲಿ ೧೧ ಹೊಸ ಕೋವಿಡ್-೧೯