ವಿದ್ಯುತ್ ತಗುಲಿ ಸಲಗ ಸಾವುಕಣಿವೆ, ಸೆ. ೧೩ : ಕಾಫಿ ತೋಟದ ಬೇಲಿಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಹರಿಬಿಟ್ಟ ವಿದ್ಯುತ್ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಗಂಡಾನೆಯೊAದು ಸಾವನ್ನಪ್ಪಿರುವ ದುರ್ಘಟನೆ ಕಾವೇರಿ ನದಿ
ಎಲ್ಲಿಯೂ ಸಲ್ಲದ ನಿಯಮಗಳು ಮಡಿಕೇರಿ ನಗರಸಭೆಗೆ ಮಾತ್ರ ಸೀಮಿತವಾಯಿತೇಅನಿಲ್ ಎಚ್.ಟಿ. ಮಡಿಕೇರಿ, ಸೆ. ೧೩: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿನ ನಗರಸಭೆಗೆ ೩೦ ತಿಂಗಳಿನಿAದ ಅಧ್ಯಕ್ಷ, ಉಪಾಧ್ಯಕ್ಷರೇ ಇಲ್ಲ. ಕಾನೂನು ಪ್ರಕಾರ ಜನರಿಂದ ಮತಗಳಿಸಿ ಆಯ್ಕೆಯಾದ ಸದಸ್ಯರಿದ್ದರೂ
ಗೊಬ್ಬರ ವಿತರಣೆಯಲ್ಲಿ ಗೊಂದಲ ಹೈರಾಣಾದ ರೈತ ಮಡಿಕೇರಿ, ಸೆ. ೧೩: ಜಿಲ್ಲೆಯಲ್ಲೀಗ ಕೃಷಿ ಚಟುವಟಿಕೆಯ ಸಮಯ., ಕಾಫಿ ತೋಟಗಳಲ್ಲಿ ಕಳೆಕೊಚ್ಚುವದು, ಎರಡನೇ ಹಂತದ ರಸಗೊಬ್ಬರ ಹಾಕುವದು ನಾಟಿಮಾಡಿದ ಗದ್ದೆಗಳಿಗೂ ಗೊಬ್ಬರ ಹಾಕುವ ಸಮಯವಾಗಿದೆ. ಆದರೆ
ಎತ್ತಿನಗಾಡಿ ಚಳುವಳಿಯಲ್ಲಿ ವೀಣಾ ಅಚ್ಚಯ್ಯ ಭಾಗಿಬೆಂಗಳೂರು, ಸೆ. ೧೩: ತೈಲ ಹಾಗೂ ಅಡುಗೆ ಅನಿಲ ಬೆಲೆ ಇಳಿಕೆಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಎತ್ತಿನಗಾಡಿ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ
ರಸ್ತೆ ಅಗಲೀಕರಣ ಸ್ವಯಂ ಪ್ರೇರಿತವಾಗಿ ಕಟ್ಟಡ ತೆರವು ಸಿದ್ದಾಪುರ, ಸೆ ೧೩: ನೆಲ್ಯಹುದಿಕೇರಿ ರಸ್ತೆ ಅಗಲೀಕರಣ ಸಂಬAಧ ರಸ್ತೆ ವ್ಯಾಪ್ತಿಯಲ್ಲಿರುವ ಕಟ್ಟಡಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಕೆಡವಿ ನವೀಕರಣಕ್ಕೆ ಮುಂದಾಗಿದ್ದಾರೆ. ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ರಸ್ತೆ