ತೇಜ್ ಗಣಪತಿಗೆ ಪಿಹೆಚ್ಡಿಮಡಿಕೇರಿ, ಸೆ. ೧೫: ಜೈವಿಕ ವಿಜ್ಞಾನ ವಿಷಯದಲ್ಲಿ ಮೈಸೂರಿನ ಜೆ.ಎಸ್.ಎಸ್. ಅಕಾಡೆಮಿಯ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಮೂಲಕ ಕೊಡಗಿನ ಮಂಡಿರ ತೇಜ್ ಗಣಪತಿ ಅವರಿಗೆ
ಕಾಡಾನೆಯಿಂದ ಅಂಗವೈಫಲ್ಯಕ್ಕೊಳಗಾಗಿದ್ದ ವ್ಯಕ್ತಿಗೆ ಕೊನೆಗೂ ದೊರೆತ ಪರಿಹಾರಸಿದ್ದಾಪುರ, ಸೆ ೧೩: ಕಾಡಾನೆ ದಾಳಿಗೆ ಸಿಲುಕಿ ಅಂಗವೈಫಲ್ಯದಿAದ ಬಳಲುತ್ತಾ ಕಷ್ಟಕ್ಕೆ ಸಿಲುಕಿದ್ದ ಕಾರ್ಮಿಕ ಶೇಖರ್ ಎಂಬವರಿಗೆ ವರ್ಷದ ನಂತರ ಕೊನೆಗೂ ರೂ. ೫ ಲಕ್ಷ ಪರಿಹಾರ
ಕಾಡಾನೆಗಳ ಉಪಟಳದಿಂದ ಬೆಳೆ ನಾಶಗೋಣಿಕೊಪ್ಪಲು, ಸೆ. ೧೫: ಪೂರ್ವಜರು ನಡೆಸಿಕೊಂಡು ಬಂದಿರುವ ಭತ್ತದ ಕೃಷಿಯನ್ನು ಇಂದಿಗೂ ಮುಂದುವರೆಸಿಕೊAಡು ಬಂದಿರುವ ಶ್ರೀಮಂಗಲ ಹೋಬಳಿಯ ಅನೇಕ ರೈತರಿಗೆ ಇದೀಗ ಕಾಡಾನೆಗಳದ್ದೆ ಚಿಂತೆಯಾಗಿದೆ. ಹಿಂಡು ಹಿಂಡಾಗಿ
ವೀರಾಜಪೇಟೆಯಲ್ಲಿ ಇಂಜಿನಿಯರ್ ದಿನಾಚರಣೆ*ವೀರಾಜಪೇಟೆ, ಸೆ. ೧೫: ಇಂಜಿನಿಯರ್ ದಿನದ ಅಂಗವಾಗಿ ವೀರಾಜಪೇಟೆಯ ಪುರಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದಿನದ ವಿಶೇಷದ ಬಗ್ಗೆ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ ತಮ್ಮ
ಕೊರೊನಾ ಬಗ್ಗೆ ಎಚ್ಚರಿಕೆ ಇರಲಿ ಉತ್ತಯ್ಯನಾಪೋಕ್ಲು, ಸೆ. ೧೫: ಎಲ್ಲರೂ ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಬೇಕು. ಆದರೆ ಭಯಪಡುವ ಅಗತ್ಯವಿಲ್ಲ ಎಂದು ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಪಿ.ಧನು ಉತ್ತಯ್ಯ ಹೇಳಿದರು. ನಾಪೋಕ್ಲು ಕೊಡವ