ಮಿಸ್ಟಿ ಹಿಲ್ಸ್ನಿಂದ ಐವರು ಶಿಕ್ಷಕರಿಗೆ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನ

ಮಡಿಕೇರಿ, ಸೆ. ೧೫: ಸಾಮಾಜಿಕ ಕಳಕಳಿಯೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ರೋಟರಿ ಸಂಸ್ಥೆಯು ಅಪಾರವಾದ ಕೊಡುಗೆ ನೀಡುತ್ತಿದೆ ಎಂದು ಕೂಡಿಗೆ ಸೈನಿಕ ಶಾಲೆಯ ನಿವೃತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ

ಪುಣ್ಯಕ್ಷೇತ್ರದಲ್ಲಿ ರಸ್ತೆ ದುರವಸ್ಥೆ ಪ್ರತಿಭಟನೆ ಎಚ್ಚರಿಕೆ

ಭಾಗಮಂಡಲ, ಸೆ. ೧೫: ಪುಣ್ಯಕ್ಷೇತ್ರ ಭಾಗಮಂಡಲದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲ ಪ್ರಾರಂಭವಾಗಿನಿAದ ಕಾಮಗಾರಿಗಳು ಸ್ಥಗಿತಗೊಂಡಿವೆ. ಭಾಗಮಂಡಲ ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳಿದ್ದು ವಾಹನ ಸಂಚಾರ ದುಸ್ತರವಾಗಿದೆ.

೭೧ ಹೊಸ ಕೋವಿಡ್ ೧೯ ಪ್ರಕರಣಗಳು

ಮಡಿಕೇರಿ, ಸೆ. ೧೫: ಜಿಲ್ಲೆಯಲ್ಲಿ ಬುಧವಾರ ೭೧ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ ಮಡಿಕೇರಿ ತಾಲೂಕಿನಲ್ಲಿ ೫೩, ಸೋಮವಾರಪೇಟೆ ತಾಲೂಕಿನಲ್ಲಿ ೧೧, ವೀರಾಜಪೇಟೆ ತಾಲೂಕಿನಲ್ಲಿ ೭ ಹೊಸ ಕೋವಿಡ್-೧೯

ತಾ ೨೫ ರಂದು ಕವಿಗೋಷ್ಠಿ ಸನ್ಮಾನ ಕಾಯಕ್ರಮ

ಸೋಮವಾರಪೇಟೆ,ಸೆ.೧೫: ಇಲ್ಲಿನ ಸೃಷ್ಟಿಯ ಚಿಗುರು ಕವಿ ಬಳಗ ಹಾಗೂ ದೇವಿ ಪ್ರಜ್ವಲ್ ಆಶ್ರಯದಲ್ಲಿ, ಶಿಕ್ಷಕರ ದಿನಾಚರಣೆ ಅಂಗವಾಗಿ ತಾ. ೨೫ರಂದು ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ