ದೌರ್ಜನ್ಯ ತಡೆಗಟ್ಟುವಂತೆ ಮನವಿಶನಿವಾರಸಂತೆ, ಸೆ. ೨೦: ಕೊರೊನಾ ಸೃಷ್ಟಿಸಿರುವ ಸಾವು- ನೋವು ಸಂಕಷ್ಟದ ಸಂದರ್ಭದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿದ್ದು, ಸರ್ಕಾರ ಅದನ್ನು ತಡೆಗಟ್ಟಬೇಕು ಹಾಗೂ
ಪೋಷಣ್ ಮಾಸಾಚರಣೆಪೆರಾಜೆ, ಸೆ. ೨೦: ಇಲ್ಲಿಗೆ ಸಮೀಪದ ಕುಂಬಳಚೇರಿ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಮಾತೃವಂದನಾ ಯೋಜನೆ ಯಲ್ಲಿ ಅಂಗನವಾಡಿಯಿAದ ಸಿಗುವ ಸವಲತ್ತು ಬಗ್ಗೆ ಕಾರ್ಯಕರ್ತೆ ಯುವಕಲಾ ತಿಳಿಸಿದರು.
ವಿದ್ಯುತ್ ಸ್ಮಾರ್ಟ್ ಮೀಟರ್ ಜಾರಿ ಕೃಷಿ ಪಂಪ್ ಸೆಟ್ಗೆ ವಿನಾಯಿತಿಬೆಂಗಳೂರು, ಸೆ. ೨೦: ಮೂರು ಹಂತದಲ್ಲಿ ಸ್ಮಾರ್ಟ್ ಹಾಗೂ ಪ್ರೀಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೀಟರ್ ದರವನ್ನು ಗ್ರಾಹಕರ ಬದಲು ಎಸ್ಕಾಂಗಳೇ
ಕಾನೂನು ಸೇವಾ ಪ್ರಾಧಿಕಾರದಿಂದ ಅರಿವು ಕಾರ್ಯಕ್ರಮಸೋಮವಾರಪೇಟೆ,ಸೆ. ೧೯: ಇಲ್ಲಿನ ನ್ಯಾಯಾಲಯದ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೋಕುಲ್
ಎನ್ಪಿಎಸ್ ಕುರಿತು ಕಾರ್ಯಾಗಾರಮಡಿಕೇರಿ, ಸೆ. ೨೦: ನಗರದ ದೇವರಾಜು ಅರಸು ಭವನದಲ್ಲಿ ಖಜಾನೆ ಇಲಾಖೆ ವತಿಯಿಂದ ವಿವಿಧ ಇಲಾಖೆಗಳ ಸರ್ಕಾರಿ ಕಚೇರಿಯ ವಿಷಯ ನಿರ್ವಾಹಕರಿಗೆ ಎನ್‌ಪಿಎಸ್ (ರಾಷ್ಟಿçÃಯ ಪಿಂಚಣಿ ಯೋಜನೆ)