ಮಡಿಕೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಅಸ್ತು

ಮಡಿಕೇರಿ, ಸೆ. ೨೦: ಕಳೆದ ೫ ತಿಂಗಳಿನಿAದ ನಡೆಯದ ಮಡಿಕೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಮ್ಮತಿಸಿದೆ. ಮೇ ತಿಂಗಳಿನಿAದಲೇ ಮಡಿಕೇರಿ ನಗರಸಭೆಗೆ

ಲೇಖಕಿಯರ ಬಳಗ ಕೊಡಗು ಶಾಖೆ ಉದ್ಘಾಟನೆ

ಮಡಿಕೇರಿ, ಸೆ. ೨೦: ಕರ್ನಾಟಕ ಲೇಖಕಿಯರ ಬಳಗದ ಕೊಡಗು ಶಾಖೆಯನ್ನು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಉದ್ಘಾಟಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ

ಕೊಡಗಿನ ಗಡಿಯಾಚೆ

ಮನೆ ಸಕ್ರಮಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ಬೆಂಗಳೂರು, ಸೆ. ೨೦: ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ವಾಸದ ಮನೆಗಳನ್ನು ಸಕ್ರಮ ಮಾಡಿಕೊಡುವಂತೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ