ಕೊಡವರು ಜಮ್ಮಾ ಹಿಡುವಳಿದಾರರ ಕೋವಿ ಹಕ್ಕು ವಿನಾಯಿತಿ ವಿವಾದ ಇತ್ಯರ್ಥ ಮಡಿಕೇರಿ, ಸೆ. ೨೨: ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿ ಹಕ್ಕು ವಿನಾಯಿತಿ ಕುರಿತಾದ ವಿವಾದಕ್ಕೆ ತೆರೆಬಿದ್ದಿದೆ. ಈ ವಿಶೇಷ ಹಕ್ಕನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದ ಸಾರ್ವಜನಿಕ
ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಸೆ. ೨೨: ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವು ಅಕ್ಟೋಬರ್ ೧೭ ರಂದು ಜರುಗುವ ಹಿನ್ನೆಲೆ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು
ದುಬಾರೆ ಕಾವೇರಿ ನದಿಯಲ್ಲಿ ಇಂದಿನಿAದ ಜಲಕ್ರೀಡೆ ಪುನರಾರಂಭ ಕಣಿವೆ, ಸೆ. ೨೨: ಕೊರೊನಾ ಕಾರಣದಿಂದ ಕಳೆದ ಎರಡು ತಿಂಗಳುಗಳಿAದ ಸ್ಥಗಿತಗೊಂಡಿದ್ದ ದುಬಾರೆಯ ಕಾವೇರಿ ನದಿಯ ರಿವರ್ ರ‍್ಯಾಫ್ಟಿಂಗ್ (ಜಲಕ್ರೀಡೆ) ತಾ.೨೩ (ಇಂದಿನಿAದ) ಪುನರಾರಂಭಗೊಳ್ಳಲಿದೆ. ಹಾಗೆಯೇ ವೈಟ್ ವಾಟರ್
ಕ್ರೀಡಾ ತಜ್ಞರ ಸಮಿತಿಗೆ ವಿಆರ್ ರಘುನಾಥ್ಮಡಿಕೇರಿ, ಸೆ. ೨೨: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕ್ರೀಡಾ ವಸತಿ ನಿಲಯಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಕ್ರೀಡಾಂಗಣವನ್ನು ಆಧುನಿಕರಿಸುವ ಸಂಬAಧ ಅಧ್ಯಯನ ನಡೆಸಿ
ಮನೆ ಹಿಂಭಾಗದಲ್ಲಿ ಗಾಂಜಾ ಬೆಳೆದಿದ್ದಾತನ ಬಂಧನಪೊನ್ನAಪೇಟೆ, ಸೆ. ೨೨: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದ ದೇವ ಕಾಲೋನಿಯ ನಿವಾಸಿ ದಿ.ಗಣೇಶ್ ಎಂಬುವವರ ಮಗ ಹೆಚ್.ಜಿ.ಮೋಹನ್ (೩೨) ಎಂಬವನನ್ನು ತನ್ನ ಮನೆಯ