ಕಿಡ್ಸ್ ಟ್ಯಾಲೆಂಟ್ಸ್ ಪ್ರಶಸ್ತಿ ಪ್ರದಾನಕಿಡ್ಸ್ ಟ್ಯಾಲೆಂಟ್ಸ್ ಪ್ರಶಸ್ತಿ ಪ್ರದಾನ ಮಡಿಕೇರಿ, ಸೆ. ೨೮: ಬೆಂಗಳೂರಿನ ಗಾಂಧಿ ಭವನದಲ್ಲಿ ಎಸ್.ಎಸ್. ಕಲಾ ಸಂಗಮ ವತಿಯಿಂದ ಸಿ.ಎಂ. ತನುಷ ಅವರಿಗೆ ಕಿಡ್ಸ್ ಟ್ಯಾಲೆಂಟ್ಸ್ ಪ್ರಶಸ್ತಿಯನ್ನು ನೀಡಿ
ಜಿಂಕೆ ಮರಿ ರಕ್ಷಣೆಸಿದ್ದಾಪುರ, ಸೆ. ೨೮: ಕಾಫಿ ತೋಟದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಜಿಂಕೆ ಮರಿಯೊಂದನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ಗುರುವಾರ ಅರೆಕಾಡು ಗ್ರಾಮದಲ್ಲಿ ನಡೆದಿದೆ. ಅರೆಕಾಡು
ವಿವಿಧೆಡೆ ದೀನ್ ದಯಾಳ್ ಜನ್ಮದಿನಾಚರಣೆಮಡಿಕೇರಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯನ್ನು ಮಹದೇವಪೇಟೆಯಲ್ಲಿ ಆಚರಿಸಲಾಯಿತು. ಈ ಸಂದರ್ಭ ಪ್ರಮುಖರಾದ ಅಮೆ ಪಾಲಾಕ್ಷ, ಟಿ.ಎಲ್. ಶ್ರೀನಿವಾಸಮೂರ್ತಿ, ಅಜಯ್, ಜೀವನ್, ಪ್ರಕಾಶ್, ಟಿ.ಎಸ್.
‘ಬಾಳೋಪಾಟ್ರ ಬಂಬAಗ’ ನಂದೀರ ಕುಟುಂಬ ಪ್ರಥಮq ಓಡಿಯಂಡ - ಚೇನಂಡಕ್ಕೆ ನಂತರದ ಸ್ಥಾನ q ಕೊಡವಾಮೆರ ಕೊಂಡಾಟ ಸಂಘಟನೆ ನಡೆಸಿದ ವಿಶಿಷ್ಟ ಸ್ಪರ್ಧೆ ಮಡಿಕೇರಿ, ಸೆ. ೨೮: ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ಇದೇ
ಮೃತ ಗ್ರಾಪಂ ಸದಸ್ಯೆ ಮನೆಗೆ ಪೊನ್ನಣ್ಣ ಭೇಟಿಚೆಟ್ಟಳ್ಳಿ, ಸೆ. ೨೮: ಇತ್ತೀಚೆಗೆ ನಿಧನರಾದ ಚೆಂಬು ಗ್ರಾಮ ಪಂಚಾಯಿತಿ ಸದಸ್ಯೆ ಕಮಲ ಅವರ ನಿವಾಸಕ್ಕೆ ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್ ಪೊನ್ನಣ್ಣ ಭೇಟಿ ನೀಡಿ