ಮೊಟ್ಟೆಯೊಳಗೆ ಕಬ್ಬಿಣದ ಚೂರುಗಳು

ಮಾದಾಪುರ, ಸೆ. ೩೦: ಮೂವತ್ತೊಕ್ಲು ನಿವಾಸಿ ಮಂಡಿರ ಕಾರ್ಯಪ್ಪ ಅವರು ಮಾದಾಪುರದ ಅಂಗಡಿಯೊAದರಿAದ ಖರೀದಿಸಿ ತಂದಿದ್ದ ಮೊಟ್ಟೆಯೊಳಗೆ ಕಬ್ಬಿಣದ ಚೂರುಗಳು ಕಾಣಿಸಿಕೊಂಡಿದ್ದು ಈ ಅಚ್ಚರಿಯ ಪ್ರಕರಣದಿಂದ ಗ್ರಾಮಸ್ಥರು

ಕೂಡಿಗೆಯಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಳ ಪರಿಶೀಲನೆಗೆ ಮನವಿ

ಕೂಡಿಗೆ, ಸೆ. ೩೦: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಿನಿ ವಿಮಾನ ನಿಲ್ದಾಣ ಮಾಡುವ ಯೋಜನೆಯ ಅಡಿಯಲ್ಲಿ ಕೊಡಗು ಜಿಲ್ಲೆಯಲ್ಲಿಯು ಮಿನಿ ವಿಮಾನ ನಿಲ್ದಾಣ ಮಾಡುವ ಚಿಂತನೆ ನಡೆದಿದ್ದು

ಸಂಸ್ಕೃತಿ ಭಾಷೆ ಎಲ್ಲರ ಸ್ವತ್ತು ನಾಗೇಶ್ ಕಾಲೂರು

ಮಡಿಕೇರಿ, ಸೆ. ೩೦: ಸಂಸ್ಕೃತಿ ಮತ್ತು ಭಾಷೆ ಯಾರ ಸ್ವತ್ತಲ್ಲ. ಅದು ಎಲ್ಲರ ಸ್ವತ್ತು ಎಂದು ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಭಿಮತ ವ್ಯಕ್ತಪಡಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ

ಸಿಇಟಿಯಲ್ಲಿ ೧೯೪ನೇ ರ‍್ಯಾಂಕ್

ಮಡಿಕೇರಿ, ಸೆ. ೩೦: ಇತ್ತೀಚೆಗೆ ಪ್ರಕಟವಾದ ಸಿ.ಇ.ಟಿ ಫಲಿತಾಂಶದಲ್ಲಿ ಜಿಲ್ಲೆಯ ನೇತ್ರಾ ಖಂಡಿಗೆ ಇಂಜಿನಿಯರಿAಗ್ ವಿಭಾಗದಲ್ಲಿ ರಾಜ್ಯಕ್ಕೆ ೧೯೪ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಭೌತಶಾಸ್ತç ವಿಷಯದಲ್ಲಿ ೬೦ಕ್ಕೆ ೪೪,