ವಿದ್ಯುತ್ ವ್ಯತ್ಯಯಮಡಿಕೇರಿ, ಅ. ೮ : ಮೂರ್ನಾಡು, ಹುದಿಕೇರಿ, ಬಿರುನಾಣಿ, ಗುಹ್ಯ, ಬೇತ್ರಿ ಮತ್ತು ಗುಡ್ಡೆಹೊಸೂರು ವಿದ್ಯುತ್ ಮಾರ್ಗಗಳÀಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ.
ಇಂದು ರಜತ ಮಹೋತ್ಸವಮಡಿಕೇರಿ, ಅ. ೮ : ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ವ್ಯಾಪ್ತಿಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವತಿಯಿಂದ ತಾ. ೯ ರಂದು
ಅಪಾಯ ಭತ್ಯೆ ನೀಡಲು ಒತ್ತಾಯಿಸಿ ವೈದ್ಯರ ಪ್ರತಿಭಟನೆಮಡಿಕೇರಿ, ಅ. ೮: ವೈದ್ಯರಿಗೆ ಅಪಾಯ ಭತ್ಯೆ ಒದಗಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ನಿವಾಸಿ ವೈದ್ಯರ ಸಂಘ (ಕೆಎಆರ್‌ಡಿ)ದ ವತಿಯಿಂದ ನಗರದ ಜಿಲ್ಲಾಸ್ಪತ್ರೆ ಎದುರು ಮೌನ ಪ್ರತಿಭಟನೆ ನಡೆಸಲಾಯಿತು. ಕೋವಿಡ್
ಅಸ್ಸಾಮಿಗರ ಸೋಗಿನಲ್ಲಿ ಬಾಂಗ್ಲೀಯರ ಆಗಮನಗೋಣಿಕೊಪ್ಪಲು, ಅ. ೮: ಕೊಡಗಿನ ವಿವಿಧ ಕಾಫಿ ತೋಟದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಸ್ಸಾಮಿನಿಂದ ಆಗಮಿಸಿದ ಸಾವಿರಾರು ಮಂದಿ ಕೂಲಿ ಕಾರ್ಮಿಕರಾಗಿ ತಮ್ಮ ನೆಲೆ ಕಂಡುಕೊAಡಿದ್ದಾರೆ. ಇದೀಗ
ಮಕ್ಕಂದೂರು ರಸ್ತೆ ಕಾಮಗಾರಿಗೆ ಭೂಮಿ ಪೂಜೆಮಡಿಕೇರಿ, ಅ. ೮: ಮಕ್ಕಂದೂರು ಗ್ರಾಮದ ಮುಖ್ಯ ರಸ್ತೆಯನ್ನು ರೂ. ೨೫೦ ಲಕ್ಷ ವೆಚ್ಚದಲ್ಲಿ ಅಗಲೀಕರಣ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುವ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್