ಥಾರ್ ಮಿಶ್ರಣ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

ಗೋಣಿಕೊಪ್ಪ ವರದಿ, ಅ.೮: ಕುಂದ, ಈಚೂರು ಗ್ರಾಮದಲ್ಲಿ ಥಾರ್ ಮಿಶ್ರಣ ಘಟಕ ನಿರ್ಮಿಸಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಘಟಕವನ್ನು ಸ್ಥಳಾಂತರಿಸುವAತೆ ಒತ್ತಾಯಿಸಿ ಕುಂದ ಗ್ರಾಮಸ್ಥರು ಹಾತೂರು ಗ್ರಾಮ ಪಂಚಾಯಿತಿ

ವೈವಾಹಿಕ ಜೀವನಕ್ಕೆ ಹಾಕಿ ಆಟಗಾರ ಸೋಮಣ್ಣ

ಪೊನ್ನಂಪೇಟೆ, ಅ. ೮: ಅಂರ‍್ರಾಷ್ಟಿçÃಯ ಹಾಕಿಪಟು, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಕರಿನೆರವಂಡ ಸೋಮಣ್ಣ ಅವರು ಶುಕ್ರವಾರದಂದು ವೈವಾಹಿಕ ಜೀವನಕ್ಕೆ ಪ್ರವೇಶಿಸಿದರು. ವೀರಾಜಪೇಟೆಯ ಕೊಡವ ಸಮಾಜದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ

ಕೊಡಗು ಸೇವಾ ಕೇಂದ್ರದ ವತಿಯಿಂದ ಅಡುಗೆ ಅನಿಲ ವಿತರಣೆ

ಮಡಿಕೇರಿ, ಅ. ೮: ಕೊಡಗು ಸೇವಾ ಕೇಂದ್ರದ ವತಿಯಿಂದ ನೆರೆಸಂತ್ರಸ್ತ ೧೦ ಕುಟುಂಬಗಳಿಗೆ ಅಡುಗೆ ಅನಿಲ ವಿತರಿಸಲಾಯಿತು. ನಗರದ ಕೊಡವ ಸಮಾಜ ಕಟ್ಟಡದಲ್ಲಿರುವ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ