ಮಹಿಳಾ ಮೋರ್ಚಾದಿಂದ ಸೇವಾ ಸಪ್ತಾಹ ಗೋಣಿಕೊಪ್ಪಲು, ಅ. ೯: ವೀರಾಜಪೇಟೆ ತಾಲೂಕು ಮಹಿಳಾ ಮೋರ್ಚಾ ವತಿಯಿಂದ ಸೇವಾ ಸಪ್ತಾಹ ಕಾರ್ಯಕ್ರಮವು ದಿಡ್ಡಳ್ಳಿ ಹಾಡಿಯಲ್ಲಿ ಜರುಗಿತು. ಈ ಸಂದರ್ಭ ಅಮ್ಮತ್ತಿ ಹೊಸೂರು ಶಕ್ತಿ ಕೇಂದ್ರ
ಕಿಡ್ಸ್ ಟ್ಯಾಲೆಂಟ್ ರತ್ನ ಪ್ರಶಸ್ತಿವೀರಾಜಪೇಟೆ, ಅ. ೯: ಬೆಂಗಳೂರಿನ ಗಾಂಧಿ ಭವನದಲ್ಲಿ ಎಸ್.ಎಸ್. ಕಲಾಸಂಗಮ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೀರಾಜಪೇಟೆಯ ನಾಟ್ಯ ಮಯೂರಿ
ಅಬ್ದುಲ್ ಕಲಾಂ ಬಡಾವಣೆ ನಿವಾಸಿಗಳ ಸಭೆಮಡಿಕೇರಿ, ಅ. ೯: ನಗರದ ಮಹದೇವಪೇಟೆ ಎ.ವಿ. ಶಾಲೆ ಬಳಿಯ ಅಬ್ದುಲ್ ಕಲಾಂ ಬಡಾವಣೆ ನಿವಾಸಿಗಳ ಸಭೆ ನಡೆಯಿತು. ಪ್ರಮುಖರಾದ ಎಂ.ಎ. ನಜೀರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಡಾವಣೆಯ
ಹೊರರಾಜ್ಯದ ಕಾರ್ಮಿಕರ ದಾಖಲೆ ಪರಿಶೀಲನೆ ಮಾಡಿಗೋಣಿಕೊಪ್ಪಲು.ಅ.೯: ಕೊಡಗಿನ ವಿವಿಧ ಭಾಗದ ಕಾಫಿ ತೋಟದಲ್ಲಿ ಕೆಲಸದ ನೆಪದಲ್ಲಿ ನೆಲೆ ಕಂಡುಕೊAಡಿರುವ ಅಸ್ಸಾಮಿಗರು ಹಾಗೂ ಇವರ ಹೆಸರಿನಲ್ಲಿ ಬಾಂಗ್ಲಿಯರು ಉಳಿದುಕೊಂಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ
ಮಲೆತಿರಿಕೆ ಬೆಟ್ಟದ ನಿವಾಸಿಗಳಿಗೆ ಮರೀಚಿಕೆಯಾದ ಮನೆಪ್ರತಿಭಟನೆಯ ಎಚ್ಚರಿಕೆ ಮಡಿಕೇರಿ, ಅ. ೯: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಲೆತಿರಿಕೆ ಬೆಟ್ಟದಲ್ಲಿ ೨೦೧೯ ರಲ್ಲಿ ಅತಿವೃಷ್ಟಿಯಿಂದ ಅನಾಹುತ ಸಂಭವಿಸಿ ಅನೇಕರು ಮನೆಗಳನ್ನು ಕಳೆದುಕೊಂಡಿದ್ದಾರೆ. ಪರ್ಯಾಯ ಆಶ್ರಯವಾಗಿ